ಮದುವೆಯ ನಂತರ ಪುರುಷರು ದಪ್ಪಗಾಗುವುದು ಏಕೆ? ಇಲ್ಲಿದೆ ಕಾರಣ

By Reshma
Feb 28, 2024

Hindustan Times
Kannada

ಮದುವೆಯಾದ ಬಳಿಕ ಮಹಿಳೆಯರಷ್ಟೇ ಅಲ್ಲ, ಪುರುಷರೂ ದಪ್ಪಗಾಗುತ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು? ನೋಡಿ. 

ಮದುವೆಯ ಬಳಿಕ ಬಗೆ ಬಗೆಯ ಊಟ ತಿನ್ನುವ ಕಾರಣ ಕ್ಯಾಲೊರಿ ಹೆಚ್ಚಿ ತೂಕ ಏರಿಕೆ ಕಾರಣವಾಗುತ್ತದೆ. 

ಮದುವೆಯ ಬಳಿಕ ಜೀವನಶೈಲಿಯ ಬದಲಾವಣೆಯೂ ದಪ್ಪವಾಗಲು ಇನ್ನೊಂದು ಕಾರಣ 

ಮದುವೆಯ ಹೊಸತರಲ್ಲಿ ಕೆಲವರು ಜಿಮ್‌, ವ್ಯಾಯಾಮದಂತಹ ದೈಹಿಕ ಚಟುವಟಿಕೆಯನ್ನು ನಿಲ್ಲಿಸುತ್ತಾರೆ. ಇದು ಕೂಡ ದಪ್ಪಗಾಗಲು ಕಾರಣವಾಗಬಹುದು. 

ಮದುವೆಯಾದ ಬಳಿಕ ಗಂಡಸರು ಮನೆಗೆಲಸ ಅಥವಾ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡದೇ ಇರುವುದು ದಪ್ಪವಾಗಲು ಕಾರಣವಾಗಬಹುದು.

ಮದುವೆಯಾದ ಹೊಸತರಲ್ಲಿ ಹೋಟೆಲ್‌ಗಳಲ್ಲಿ ಊಟ ಮಾಡುವ ಕ್ರೇಜ್‌ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. 

ಮದುವೆಯ ನಂತರ ಹೆಂಡತಿ ಪ್ರೀತಿಯಿಂದ ಮಾಡಿ ಬಡಿಸುವ ಮನೆಯೂಟವು ತೂಕ ಹೆಚ್ಚಲು ಇನ್ನೊಂದು ಕಾರಣ.

ಕೆಲವೊಮ್ಮೆ ಮದುವೆಯ ನಂತರದ ಒತ್ತಡವೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ಅನುವಂಶೀಯ ಕಾರಣಗಳಿಂದಲೂ ತೂಕ ಹೆಚ್ಚಬಹುದು

ಈ ಪ್ರಶ್ನೆ ನಿಮ್ಮಲ್ಲೂ ಮೂಡಿದೆಯಾ? ಪುಸ್ತಕ ಏಕೆ ಚಚ್ಚೌಕವಾಗಿಯೇ ಇರುತ್ತದೆ?