ನಿಮ್ಮ ಹಲ್ಲುಜ್ಜುವ ಬ್ರಷ್ ಹೇಗಿರಬೇಕು? ಗುಣಮಟ್ಟ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ

By Suma Gaonkar
Sep 06, 2024

Hindustan Times
Kannada

ನೀವು ಬಳಸುವ ಬ್ರಷ್‌ನ ತಲೆಯ ಭಾಗ ಚಿಕ್ಕದಾಗಿದ್ದಷ್ಟು ಉತ್ತಮ

 ಇದೆರ ಹಿಡಿಕೆ ಅಗಲವಾಗಿ ಇರಬೇಕು. ಹಿಡಿದುಕೊಳ್ಳಲು ಸುಲಭ ಎನಿಸಬೇಕು 

ಆದಷ್ಟು ಪ್ಲಾಸ್ಟಿಕ್ ಬ್ರಷ್‌ಗಳನ್ನು ಬಳಸಬೇಡಿ. ಮರದ ಹಿಡಿಕೆ ಇರುವ ಬ್ರಷ್ ಬಳಸಿ

ಎರಡು ಮೂರು ತಿಂಗಳಿಗೆ ಒಮ್ಮೆಯಾದರೂ ನಿಮ್ಮ ಹಲ್ಲುಜ್ಜುವ ಬ್ರಷ್ ಬದಲಿಸಿ

ಎಲೆಕ್ಟ್ರಿಕ್ ಬ್ರಷ್‌ಹಳನ್ನು ಬಳಸುವುದಕ್ಕಿಂದ ಸಾದಾ ಬ್ರಷ್ ಉತ್ತಮ

ಗುಣಮಟ್ಟದ ವಿಷಯಕ್ಕೆ ಬಂದರೆ ಸಾಫ್ಟ್ ಆಗಿರುವ ಬ್ರಷ್ ಬಳಕೆ ಮಾಡಿ

ಈ ಒಂದು ವಸ್ತು ಮನೆಯಲ್ಲಿದ್ದರೆ ಸಾಕು ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತೆ