ಆರೇಂಜ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ
By Suma Gaonkar
Sep 03, 2024
Hindustan Times
Kannada
ಇದರಲ್ಲಿನ ವಿಮಮಿನ್ ಸಿ ನಿಮ್ಮ ಒಸಡುಗಳನ್ನು ಕಾಪಾಡುತ್ತದೆ
ಇದರಲ್ಲಿನ ಪೊಟ್ಯಾಸಿಯಂ ರಕ್ತದೊತ್ತಡ ಕಡಿಮೆ ಮಾಡುತ್ತದೆ
ಆರೋಗ್ಯಕರ ಬ್ರೂಣದ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ
ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ
ಚರ್ಮ ಮತ್ತು ಕೂದಲಿನ ಕಾಂತಿ ಹೆಚ್ಚಿಸುತ್ತದೆ
ಶೇಖರಣೆ ಮಾಡಿದ ಹಣ್ಣಿನ ರಸವಲ್ಲ, ತಾಜಾ ಹಣ್ಣಿನ ರಸವನ್ನು ಮಾತ್ರ ಸೇವಿಸಿ
ವಿಶ್ವದ ಅತ್ಯಂತ ಹಳೆಯ ನಗರಗಳು
ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು
UNSPLASH, HOW STUFF WORKS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ