ನವರಾತ್ರಿ; ಯಾವ ದಿನ ಯಾವ ಬಣ್ಣದ ದಿರಿಸು ಧರಿಸಿದರೆ ಚೆನ್ನ? 

By Suma Gaonkar
Oct 02, 2024

Hindustan Times
Kannada

ಮೊದನೇ ದಿನ ಹಳದಿ ಬಣ್ಣದ ಬಟ್ಟೆ ಧರಿಸಿ

ಎರಡನೇ ದಿನ ಹಸಿರು ಬಣ್ಣದ ಬಟ್ಟೆ ಧರಿಸಿ

ಮೂರನೇಯ ದಿನ ಬೂದು ಬಣ್ಣದ ಬಟ್ಟೆ ಧರಿಸಿ

ನಾಲ್ಕನೇಯ ದಿನ ಕೇಸರಿ ಬಣ್ಣದ ಬಟ್ಟೆ ಧರಿಸಿ

ಐದನೇಯ ದಿನ ಬಿಳಿ ಬಣ್ಣದ ಬಟ್ಟೆ ಧರಿಸಿ

ಆರನೇ ದಿನ ಕೆಂಪು ಬಣ್ಣದ ಬಟ್ಟೆ ಧರಿಸಿ

ಏಳನೇ ದಿನ ನೀಲಿ ಬಣ್ಣದ ಬಟ್ಟೆ ಧರಿಸಿ

ಎಂಟನೇ ದಿನ ಗುಲಾಬಿ ಬಣ್ಣದ ಬಟ್ಟೆ ಧರಿಸಿ

ಒಂಭತ್ತನೇ ದಿನ ನೇರಳೆ ಬಣ್ಣದ ಬಟ್ಟೆ ಧರಿಸಿ

ಹಬ್ಬಕ್ಕೆ ಅಂದವಾಗಿ ರೆಡಿ ಆಗ್ಬೇಕಾ? ಕ್ವಿಕ್ ಗ್ಲೋ ಬೇಕಾದರೆ ಹೀಗೆ ಮಾಡಿ