ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿಂದರೆ ಏನಾಗುತ್ತದೆ
By Suma Gaonkar
Oct 03, 2024
Hindustan Times
Kannada
ಒಣ ದ್ರಾಕ್ಷಿ ದೇಹದ ಆರೋಗ್ಯಕ್ಕೆ ಸಹಕಾರಿಯಾಗುವ ಹಲವು ಅಂಶಗಳನ್ನು ಹೊಂದಿದೆ
ಇದನ್ನು ನೀರಿನಲ್ಲಿ ನೆನಸಿಟ್ಟು ಮರುದಿನ ತಿಂದರೆ ಮುಟ್ಟಿನ ಸಮಸ್ಯೆ ಪರಿಹಾರ ಆಗುತ್ತದೆ
ಒಣ ದ್ರಾಕ್ಷಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
ಕಬ್ಬಿಣಾಂಶದ ಕೊರತೆ ಇದ್ದವರು ಇದನ್ನು ಕಡ್ಡಾಯವಾಗಿ ತಿನ್ನಬೇಕು
ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಪ್ರತಿದಿನ ತಿಂದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ