ಶ್ರೀರಾಮನ ಪರಮಭಕ್ತ ಹನುಮಂತನು ಬಹುತೇಕ ಹಿಂದೂಗಳು ಆರಾಧಿಸುವ ದೇವರಾಗಿದ್ದಾನೆ
ಶ್ರೀರಾಮನ ಪರಮಭಕ್ತ
ಹನುಮಂತನ ವಿಗ್ರಹ, ಫೋಟೋಗಳಲ್ಲಿ ಗದೆ ಹಿಡಿದಿರುವುದನ್ನು ನಾವು ನೋಡಬಹುದು
ಗದಾಧಾರಿ
ಈ ಗದೆಯ ಹೆಸರೇನು, ಅದನ್ನು ಹನುಮಂತನಿಗೆ ನೀಡಿದ್ದು ಯಾರು? ಇಲ್ಲಿದೆ ವಿವರ
ಗದೆ ಹೆಸರು ಏನು?
ಧಾರ್ಮಿಕ ಗ್ರಂಥಗಳ ಪ್ರಕಾರ ಹನುಮಂತನ ಗದೆಯ ಹೆಸರು ಕೌಮೋದಕಿ
ಕೌಮೋದಕಿ
ಈ ಗದೆಯನ್ನು ಸಂಪತ್ತಿನ ಅಧಿದೇವತೆಯಾದ ಕುಬೇರನು ಬಾಲ ಹನುಮಂತನಿಗೆ ನೀಡುತ್ತಾನೆ
ಕುಬೇರ ನೀಡಿದ ಗದೆ
ಈ ಗದೆಯಿಂದ ನೀನು ಎಲ್ಲಾ ಯುದ್ಧದಲ್ಲೂ ಜಯಗಳಿಸುವ ಎಂದು ಕುಬೇರನು ಹನುಮಂತನಿಗೆ ಆಶೀರ್ವದಿಸುತ್ತಾನೆ
ಕುಬೇರನ ಆಶೀರ್ವಾದ
ಹನುಮಂತನು ಗದೆ ಹಿಡಿದಿರುವುದಕ್ಕೆ ಅವನನ್ನು ವಾಮಹಸ್ತಾಗದಯುಕ್ತಂ ಎಂದು ಕರೆಯಲಾಗುತ್ತದೆ
ವಾಮಹಸ್ತಾಗದಯುಕ್ತಂ
ವಾಯುಪುತ್ರನ ಗದೆಯು ಅತ್ಯಂತ ದೊಡ್ಡದಾಗಿದ್ದು, ಬಹಳ ಶಕ್ತಿಯುತವಾಗಿದೆ
ಶಕ್ತಿಯುತ ಗದೆ
ಈ ಗದೆಯಿಂದ ಹನುಮಂತನು ಅನೇಕ ರಾಕ್ಷಸರನ್ನು ಕೊಂದಿದ್ದಾನೆ
ರಾಕ್ಷಸರ ವಧೆ
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.
ಪ್ರೇಮಿಗಳ ದಿನದಂದು ಸುಂದರವಾಗಿ ಕಾಣಿಸಲು ಈ ಫೇಶಿಯಲ್ ಟ್ರೈ ಮಾಡಿ