ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯನ್ನು ದೇವ ಶಯನಿ ಏಕಾದಶಿ ಅಥವಾ ಆಷಾಡ ಏಕಾದಶಿ ಎನ್ನುತ್ತಾರೆ.
ಈ ಸಲ ಜುಲೈ 17ರಂದು ಬುಧವಾರ ಆಷಾಢ ಏಕಾದಶಿ ಬಂದಿದೆ.
ಮಹತ್ವ: ಹಿಂದೂ ಪುರಾಣಗಳ ಪ್ರಕಾರ, ಆಷಾಢ ಏಕಾದಶಿಯಂದು ವಿಷ್ಣು ಪವಡಿಸಲು ತೆರಳುತ್ತಾರೆ.
ಆಷಾಢ ಏಕಾದಶಿಯಂದೇ ಚಾತುರ್ಮಾಸ ವ್ರತಾಚರಣೆ ಶುರುವಾಗುತ್ತದೆ. ಶುಭ ಕಾರ್ಯಗಳು ನಡೆಯಲ್ಲ.
ಹೀಗೆ ಯೋಗ ನಿದ್ರೆಗೆ ಜಾರುವ ವಿಷ್ಣು ದೇವರು ದೇವ ಉತ್ಥಾನ ಏಕಾದಶಿಯಂದು ಎಚ್ಚರಗೊಳ್ಳುತ್ತಾರೆ.
ಪಂಚಾಂಗದ ಪ್ರಕಾರ ದೇವಶಯನಿ ಏಕಾದಶಿಯು ಜುಲಯ 16ರ ರಾತ್ರಿ 8.33ಕ್ಕೆ ಶುರುವಾಗಿ ಜುಲೈ 17ರ ರಾತ್ರಿ 9.42ರ ತನಕ ಇದೆ
ಪಂಚಾಂಗದ ಪ್ರಕಾರ ಏಕಾದಶಿಯ ಉದಯ ತಿಥಿ ಜುಲೈ 17ಕ್ಕೆ ಇದೆ. ಹೀಗಾಗಿ ಜುಲೈ 17ರಂದೇ ದೇವಶಯನಿ ಏಕಾದಶಿ.
ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು