ಮಕ್ಕಳ ಎಲುಬು ಗಟ್ಟಿಯಾಗಿಸಲು ನೆರವಾಗುವ 5 ಆಹಾರಗಳು
pixa bay
By Praveen Chandra B
Oct 29, 2024
Hindustan Times
Kannada
ಮಕ್ಕಳ ದೇಹ ಗಟ್ಟಿಮುಟ್ಟಾಗಿಸಲು, ಎಲುಬು ಸದೃಢವಾಗಿಸಲು ಕೆಲವೊಂದು ಆಹಾರಗಳು ನೆರವಾಗುತ್ತವೆ.
pixa bay
ಅಂಜೂರದ ಹಣ್ಣುಗಳು ಮಕ್ಕಳ ಎಲುಬು ಸದೃಢಗೊಳ್ಳಲು ಸಹಾಯಕ.
Pexels
ಬಾದಾಮಿ ಕೂಡ ಮಕ್ಕಳ ಆರೋಗ್ಯಕ್ಕೆ ಪೂರಕ.
Pexels
ಮಕ್ಕಳ ಎಲುಬು ಗಟ್ಟಿಮುಟ್ಟಾಗಲು ಒಣದ್ರಾಕ್ಷಿ ನೀಡಿ.
Pexels
ಪಿಸ್ತಾ ಕೂಡ ಮಕ್ಕಳ ಎಲುಬಿನ ಆರೋಗ್ಯಕ್ಕೆ ಪ್ರೇರಕ.
Pexels
ನೆಲಗಡಲೆ ಕೂಡ ಮಕ್ಕಳ ಎಲುಬಿನ ದೃಢತೆಗೆ ನೆರವಾಗುತ್ತದೆ. ಈ ಆಹಾರಗಳನ್ನು ನೀಡಿ ಮಕ್ಕಳ ಎಲುಬಿನ ಆರೋಗ್ಯ ಉತ್ತಮವಾಗಿಸಿ.
pixa bay
ಸಂಜು ಸ್ಯಾಮ್ಸನ್-ಚಾರುಲತಾ ಲವ್ ಸ್ಟೋರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ