ಮಳೆಗಾಲದಲ್ಲಿ ನೀವು ಬಳಸುವ ಹಾಸಿಗೆ ವಸ್ತ್ರ ಈ ರೀತಿ ಇರಲಿ
By Suma Gaonkar
Sep 04, 2024
Hindustan Times
Kannada
ಹತ್ತಿ ಕಂಬಳಿಗಳು ಮಳೆಗಾಲಕ್ಕೆ ಉತ್ತಮ ಆಯ್ಕೆಯಾಗಿದೆ
ಬಿಳಿ ಬಣ್ಣದ ಬಟ್ಟೆಗಳನ್ನು ಆದಷ್ಟು ಕಡಿಮೆ ಬಳಸಿ
ಮಳೆಗಾಲದಲ್ಲಿ ಒದ್ದೆ ಕಲೆಗಳು ಆಗುವ ಸಾಧ್ಯತೆ ಹೆಚ್ಚು
ಆದಷ್ಟು ಕಡು ಬಣ್ಣದ ಬಟ್ಟೆಗಳನ್ನೇ ಬಳಸಿ, ಇವು ಬೆಚ್ಚಗಿನ ಅನುಭವ ನೀಡುತ್ತವೆ
ತೀರಾ ತೆಳುವಾದ ಬಟ್ಟೆಗಳನ್ನು ಬಳಸುವುದು ಉತ್ತಮವಲ್ಲ
ಹೆಚ್ಚಾಗಿ ಈ ರೀತಿಯ ಬಟ್ಟೆಗಳನ್ನು ಬಳಸಿ. ಇದು ಮಳೆಗಾಲದ ಕಲೆಗಳಿಂದ ಅಷ್ಟು ಹಾಳಾಗುವುದಿಲ್ಲ. ಅಂದಗೆಡುವುದಿಲ್ಲ
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ