ಮದುವೆಯ ಸಂಭ್ರಮಕ್ಕೆ ಒಪ್ಪುವ ಉಡುಪುಗಳಿವು

By Suma Gaonkar
Apr 12, 2025

Hindustan Times
Kannada

ಭಾರತೀಯ ಸಾಂಪ್ರದಾಯಿಕ ಮದುವೆಗಳಲ್ಲಿ ಸೀರೆಯೇ ವಧುವಿನ ಸೌಂದರ್ಯ ಹೆಚ್ಚಿಸುವುದು

ಇನ್ನು ಇತ್ತೀಚಿಗೆ ಲಂಗ ದಾವಣಿಗಳೂ ಸಹ ಪ್ರಮುಖ ಪಾತ್ರವಹಿಸುತ್ತಿವೆ

ಹಳದಿ ಕಾರ್ಯಕ್ರಮಕ್ಕೆ ಹಳದಿ ಉಡುಪುಗಳೇ ಮೆರಗು ನೀಡುತ್ತಿವೆ

ಅಚ್ಚು ಬಣ್ಣದ ಉಡುಪುಗಳೇ ಹೆಚ್ಚು ಮೆರಗು ನೀಡುತ್ತವೆ

ಇನ್ನು ಮದುವೆಯ ನಂತರದ ದಿನದ ಔತಣಕ್ಕೆ ಬೇರೆ ಬೇರೆ ಆಯ್ಕೆಗಳಿವೆ

ಲೆಹೆಂಗಾದಲ್ಲೇ ಎಲ್ಲರೂ ತಮ್ಮ ರಿಸೆಪ್ಶನ್ ಲುಕ್‌ ಇಷ್ಟಪಡುತ್ತಿದ್ದಾರೆ

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ