ಬಿಗ್ ಬಾಸ್ ಗೌತಮಿ ಮನೆಯಲ್ಲಿ ಯಾರೆಲ್ಲ ಇದ್ದಾರೆ, ಗಂಡ ಏನ್ಮಾಡ್ತಾರೆ?
By Suma Gaonkar
Oct 09, 2024
Hindustan Times
Kannada
ಕನ್ನಡ ಕಿರುತೆರೆಯಲ್ಲಿ ಸತ್ಯ ಎಂದೇ ಫೇಮಸ್ ಆದವರು ಗೌತಮಿ
ಇದೀಗ್ ಬಿಗ್ ಬಾಸ್ ಮೂಲಕ ಜನರ ಮನ ಗೆಲ್ಲುತ್ತಿದ್ದಾರೆ
ಇವರ ಪೂರ್ತಿ ಹೆಸರು ಗೌತಮಿ ಜಾದವ್
ಗೌತಮಿ ಅವರಿಗೆ ಮದುವೆ ಆಗಿದೆಯೇ? ಇಲ್ಲವೇ? ಎಂದು ಹಲವರಿಗೆ ಅನುಮಾನ ಇತ್ತು
ಇವರೇ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು
ಅವರ ಮನೆಯಲ್ಲಿ ಅತ್ತೆ, ಮಾವ ಹಾಗೂ ಮುದ್ದಾದ 'ಕ್ವೀನ್' ಎಂಬ ನಾಯಿ ಇದೆ
ಪತಿ ಅಭಿಷೇಕ್ ಕಾಸರಗೋಡು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ
ಬೀಟ್ರೂಟ್ ಚಿಪ್ಸ್ ರೆಸಿಪಿ: ಮನೆಯಲ್ಲಿಯೇ ಈ ಕುರುಕುಲಾದ ತಿಂಡಿಯನ್ನು ಹೀಗೆ ತಯಾರಿಸಿ
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ