ಚಂದನ್ ಶೆಟ್ಟಿ ಜತೆ ಕಾಣಿಸಿಕೊಂಡಿರೋ ಈ ಕಾಟನ್ ಕ್ಯಾಂಡಿ ಬೆಡಗಿ ಯಾರು? ಇವರ ಹಿನ್ನೆಲೆ ಏನು? ಎಲ್ಲಿಯವರು?
By Manjunath B Kotagunasi
Dec 29, 2024
Hindustan Times
Kannada
ಆಲ್ಬಂ ಹಾಡಿನ ಮೂಲಕವೇ ಚಂದನ್ ಶೆಟ್ಟಿ ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸುತ್ತಿರುತ್ತಾರೆ. ಈಗ ಇನ್ನೊಂದು ಮ್ಯೂಸಿಕಲ್ ಹಾಡಿನ ಜತೆ ಆಗಮಿಸಿದ್ದಾರೆ.
ಈ ಸಲದ ನ್ಯೂ ಇಯರ್‌ಗೆ ಕಾಟನ್ ಕ್ಯಾಂಡಿ ಮೂಲಕ ನವ ನಟಿಯನ್ನು ಕರೆತಂದಿದ್ದಾರೆ. ಈಗಾಗಲೇ ಈ ಹಾಡು ಬಿಡುಗಡೆ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ.
ಡಿ. 27ರಂದು ಚಂದನ್ ಶೆಟ್ಟಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ. ಇಲ್ಲಿಯವರೆಗೂ 25 ಲಕ್ಷಕ್ಕೂ ಹೆಚ್ಚು ಸಲ ವೀಕ್ಷಣೆ ಕಂಡಿದೆ.
ಈ ಆಲ್ಬಂ ಹಾಡಿನಲ್ಲಿ ಬೆಂಗಳೂರು ಮೂಲದ ಸುಶ್ಮಿತಾ ಗೋಪಿನಾಥ್ ಸಖತ್ತಾಗಿ ಡಾನ್ಸ್ ಮಾಡಿದ್ದಾರೆ
ಈಗಾಗಲೇ ವಜ್ರ ಮತ್ತು ವರ್ದಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಸುಶ್ಮಿತಾ. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಮುಂದುವರಿಯ ಪ್ಲಾನ್ ಅವರದ್ದು.
ಕಾಟನ್ ಕ್ಯಾಂಡಿ ಹಾಡನ್ನು ದುಬೈನಲ್ಲಿ ಶೂಟಿಂಗ್ ಮಾಡಿದ್ದು ಮತ್ತೊಂದು ವಿಶೇಷ
ಗಾಳಿಪಟವು ಭಾರತಕ್ಕಿಂತ ಮೊದಲು ಈ ದೇಶದಲ್ಲಿತ್ತು, ಇಲ್ಲಿದೆ ಇತಿಹಾಸ
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ