ಐಪಿಎಲ್ 2025ರಲ್ಲಿ ಅತ್ಯಂತ ದುಬಾರಿ ರಿಟೇನ್ ಆಟಗಾರರು

By Prasanna Kumar P N
Oct 31, 2024

Hindustan Times
Kannada

ಹೆನ್ರಿಚ್ ಕ್ಲಾಸೆನ್ - 23 ಕೋಟಿ (ಎಸ್​ಆರ್​ಹೆಚ್) - ಐಪಿಎಲ್ ಇತಿಹಾಸದಲ್ಲೇ ಹರಾಜಿಗೂ ಮುನ್ನ ರಿಟೇನ್ ಆಟಗಾರರ ಪೈಕಿ ಅತಿ ಹೆಚ್ಚು ಗಳಿಕೆ ಪಡೆದ ಆಟಗಾರ ಎನಿಸಿದ್ದಾರೆ.

ವಿರಾಟ್ ಕೊಹ್ಲಿ - 21 ಕೋಟಿ (ಆರ್​​ಸಿಬಿ) - ಹರಾಜಿಗೂ ಮುನ್ನ ರಿಟೇನ್ ಆಟಗಾರರ ಪೈಕಿ ಅತಿ ಹೆಚ್ಚು ಗಳಿಕೆ ಪಡೆದ ಭಾರತದ ಆಟಗಾರ ಎನಿಸಿದ್ದಾರೆ.

ನಿಕೋಲಸ್ ಪೂರನ್ - 21 ಕೋಟಿ ರೂಪಾಯಿ (ಎಲ್​ಎಸ್​ಜಿ)

ಪ್ಯಾಟ್ ಕಮಿನ್ಸ್ - 18 ಕೋಟಿ (ಎಸ್​ಆರ್​​ಹೆಚ್​)

ಸಂಜು ಸ್ಯಾಮ್ಸನ್ - 18 ಕೋಟಿ (ಆರ್​ಆರ್)

ಯಶಸ್ವಿ ಜೈಸ್ವಾಲ್ - 18 ಕೋಟಿ (ಆರ್​ಆರ್) 

ರಶೀದ್ ಖಾನ್ - 18 ಕೋಟಿ (ಜಿಟಿ)

ಜಸ್ಪ್ರೀತ್ ಬೂಮ್ರಾ - 18 ಕೋಟಿ (ಮುಂಬೈ)

ಋತುರಾಜ್ ಗಾಯಕ್ವಾಡ್ - 18 ಕೋಟಿ (ಸಿಎಸ್​ಕೆ)

ಸಾಂಪ್ರದಾಯಿಕ ಸೀರೆ ಹಾಗೂ ಆಭರಣ ತೊಟ್ಟು, ಹೆಂಗಳೆಯರ ಮನಸೂರೆಗೊಂಡ ಮಯೂರಿ ಕ್ಯಾತರಿ