ಮೊದಲು ಹುಟ್ಟಿದ ಮಕ್ಕಳಿಗಿಂತ ಎರಡನೆಯವರೇ ಯಾಕೆ ದೊಡ್ಡವರಹಾಗೆ ಕಾಣ್ತಾರೆ? ಇಲ್ಲಿದೆ ಉತ್ತರ - ವೆಬ್‌ಸ್ಟೋರಿ
By Suma Gaonkar
Aug 28, 2024
Hindustan Times
Kannada
ಕೆಲವು ಕುಟುಂಬಗಳಲ್ಲಿ, ಕಿರಿಯ ಮಕ್ಕಳು ಹೆಚ್ಚು ಪೌಷ್ಟಿಕ ಆಹಾರ ಪಡೆದುಕೊಳ್ಳುತ್ತಾರೆ
ಕಾಲ ಮಾನ ಕೂಡ ಇದಕ್ಕೆ ಕಾರಣವಾಗುತ್ತದೆ. ಎರಡು ಬೇರೆ ಬೇರೆ ರೀತಿಯ ಸಮಾಜದಲ್ಲಿ ಬೆಳೆಯುತ್ತಾರೆ
ಆನುವಂಶಿಕ ವ್ಯತ್ಯಾಸಗಳು ಬದಲಾಗುತ್ತದೆ
ತಾಯಿ ವಯಸ್ಸಿನಲ್ಲಿ ವ್ಯತ್ಯಾಸ ಆಗುವುದು ಕೂಡ ಇದಕ್ಕೆ ಕಾರಣವಾಗಿರಬಹುದು
ಇವೆಲ್ಲವೂ ಊಹಾತ್ಮಕ ವಿವರಗಳಾಗಿದೆ. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
ಕನ್ನಡಿಗರ ಮನಗೆದ್ದ ಕೆಎಸ್ ಅಶ್ವಥ್ ನೆನಪು ಸದಾ ಹಸಿರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ