ಇವು ಬೆಸ್ಟ್‌ ವೈಲ್ಡ್‌ಲೈಫ್ ಫೋಟೊಗಳು, ನೋಡಿದ್ರೆ ವಾವ್ ಅಂತೀರಿ

By Raghavendra M Y
Feb 12, 2024

Hindustan Times
Kannada

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವಿವಿಧ ವಿಭಾಗಗಳಲ್ಲಿ ವನ್ಯಜೀವಿ ಛಾಯಾಗ್ರಾಹಕರ ವರ್ಷದ ಚಿತ್ರಗಳನ್ನು ಪ್ರಕಟಿಸಿದೆ. ನಿಮಾ ಸರಿಖಾನಿ ಅವರ ಐಸ್ ಬೆಡ್ ಫೋಟೊಗೆ ಪಿಪಲ್ಸ್ ಚಾಯ್ಸ್ ಅವಾರ್ಡ್ ಸಿಕ್ಕಿದೆ

ದಿ ಗೋಲ್ಡನ್ ಹಾರ್ಸ್ ಶೋಯೆ: ಛಾಯಾಗ್ರಾಹಕ - ಲಾರೆಂಟ್ ಬಾಲೆಸ್ಟಾ, ವಿಭಾಗ: ಅಡಲ್ಟ್ ಗ್ರ್ಯಾಂಡ್ ಟೈಟಲ್ ಅಂಡ್ ಪೊರ್ಟ್‌ಫೊಲಿಯೊ ಅವಾಡ್

ಲೈಫ್ ಆನ್‌ ದಿನ ಎಡ್ಜ್: ಛಾಯಾಗ್ರಾಹಕ - ಅಮಿತ್ ಎಶೆಲ್, ವಿಭಾಗ: ಅನಿಮಲ್ಸ್ ಇನ್‌ ದೇರ್ ಎನ್ವಿರಾನ್ಮೆಂಟ್

ಒವಲ್ಸ್ ರೋಡ್ ಹೌಸ್: ಛಾಯಾಗ್ರಾಹಕ -ಕಾರ್ಮೆಲ್ ಬೆಚ್ಲರ್, ವಿಭಾಗ: ವರ್ಷದ ಯುವ ವನ್ಯಜೀವಿ ಛಾಯಾಗ್ರಾಹಕ

ಫೇಸ್ ಆಫ್ ದಿ ಫಾರೆಸ್ಟ್: ಛಾಯಾಗ್ರಾಹಕ - ವಿಷ್ಣು ಗೋಪಾಲ್, ವಿಭಾಗ: ಅನಿಮಲ್ ಪೋರ್ಟ್ರೈಟ್

ದಿ ತಡ್‌ಪೊಲೆ ಬಾಂಕ್ವೆಟ್: ಛಾಯಾಗ್ರಾಹಕ - ಜುವಾನ್ ಜೀಸಸ್ ಗೊನ್ಜಾವೆಜ್ ಅಹುಮದ, ವಿಭಾಗ: ನಡವಳಿಕೆ: ಉಭಯಚರಣಗಳು ಮತ್ತು ಸರೀಸೃಪಗಳು

ಲೈಟ್ಸ್ ಫ್ಯಾಂಟಾಸ್ಟಿಕ್: ಛಾಯಾಗ್ರಾಹಕ - ಶ್ರೀರಾಮ್ ಮುರಳಿ, ವಿಭಾಗ: ನಡವಳಿಕೆ: ಅಕಶೇರುಕಗಳು

ವಾಲೇಸ್ ಮೇಕಿಂಗ್ ವೇವ್ಸ್: ಛಾಯಾಗ್ರಾಹಕ - ಬರ್ಟಿ ಗ್ರೆಗೊರಿ ವಿಭಾಗ: ನಡವಳಿಕೆ: ಸಸ್ತನಿಗಳು  

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ