ನೋಡಿದರೆ ಮುದ್ದಾಡಬೇಕೆನಿಸುವ 5 ಪುಟಾಣಿ ಪ್ರಾಣಿಗಳು

PEXELS

By Praveen Chandra B
Jan 02, 2025

Hindustan Times
Kannada

ಕೆಲವು ಪ್ರಾಣಿಗಳು, ಅವುಗಳ ಮರಿಗಳು ತುಂಬಾ ಮುದ್ದಾಗಿರುತ್ತವೆ. ಪುಟ್ಟ ಮಕ್ಕಳಂತೆ ಅವುಗಳನ್ನು ಮುದ್ದಿಸಬೇಕೆನಿಸಬಹುದು.

PEXELS

ನೀವು ಮುದ್ದಿಸಲು ಬಯಸುವ ಟಾಪ್ 5 ಮುದ್ದಾದ ಪ್ರಾಣಿಗಳ ವಿವರ ಇಲ್ಲಿದೆ.

PEXELS

ಮರಿ ಖಡ್ಜಮೃಗ: ದೊಡ್ಡ ಗಾತ್ರದ ಖಡ್ಗಮೃಗ ಅಷ್ಟು ಇಷ್ಟವಾಗದೆ ಇದ್ದರೂ ಮರಿ ಖಡ್ಗಮೃಗ ಚಂದ ಇರುತ್ತದೆ. ಅವು ದೊಡ್ಡ ಕಣ್ಣುಗಳನ್ನು ಹೊಂದಿದ್ದು, ಕಣ್ಮನ ಸೆಳೆಯುತ್ತದೆ. 

PINTEREST, EXPLORE WORLDWIDE

ಮೋರ್ಪೋರ್ಕ್: ನ್ಯೂಜಿಲ್ಯಾಂಡ್ ಮೂಲದ ಈ  ಪಕ್ಷಿ ಪ್ರಭೇದ ಕೂಡ ನೋಡಲು ಮುದ್ದಾಗಿದೆ. ಇದರ ಚಂದದ ಗರಿಗಳು, ಮುಖ ನಿಮ್ಮ ಮನಸೂರೆಗೊಳಿಸುತ್ತದೆ.

PINTEREST, EXPLORE WORLDWIDE

ಐರಿಶ್‌ ಮೊಲ: ಇದು ತನ್ನ ತುಂಟಾದ ಮತ್ತು ಚಂದದ ಕಣ್ಣಗಳಿಂದ ಮುದ್ದಾಗಿ ಕಾಣಿಸುತ್ತದೆ. ಕ್ಯೂಟ್‌ ಪ್ರಾಣಿಗಳ ರ‍್ಯಾಂಕಿಂಗ್‌ನಲ್ಲಿ ಇದು ಮೂರನೇ ಸ್ಥಾನ ಪಡೆದಿದೆ.

PIXABAY, EXPLORE WORLDWIDE

ಕ್ವಾಕ್ಕಾ: ಇದರ ಮುಖದ ರಚನೆಯೇ ಆಕರ್ಷಕ. ಸದಾ ನಗುತ್ತಿರುವಂತೆ ಕಾಣಿಸುತ್ತದೆ. ಇದು ವಿಶ್ವದ ಅತ್ಯಂತ ಸಂತೋಷದ ಪ್ರಾಣಿ ಎಂಬ ಬಿರುದು ಪಡೆದಿದೆ.

PIXABAY, EXPLORE WORLDWIDE

ಸ್ವಿಸ್ ಮೌಂಟೇನ್ ಡಾಗ್: ಈ ನಾಯಿ ಮರಿ ಕೂಡ ತನ್ನ ಶಾಂತ ನಡವಳಿಕೆ ಮತ್ತು ಮುದ್ದು ಮುಖದಿಂದ ಕ್ಯೂಟ್‌ ಪ್ರಾಣಿಯೆಂದು ಖ್ಯಾತಿ ಪಡೆದಿದೆ. 

PINTEREST, EXPLORE WORLDWIDE

Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ