ಚಳಿಗಾಲದಲ್ಲಿ ಓಂಕಾಳು ಸೇವಿಸುವುದರ 7 ಆರೋಗ್ಯ ಪ್ರಯೋಜನಗಳು ಇಲ್ಲಿವೆ

freepik

By Priyanka Gowda
Dec 20, 2024

Hindustan Times
Kannada

ಚಳಿಗಾಲದಲ್ಲಿ ಓಂಕಾಳು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಉರಿಯೂತ, ಆಂಟಿಫಂಗಲ್, ಉತ್ಕರ್ಷಣಾ ನಿರೋಧಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

freepik

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ, ಕೆಮ್ಮು ಸಮಸ್ಯೆಗಳಿಂದ ಓಂಕಾಳುವಿನಿಂದ ಪರಿಹಾರ ಪಡೆಯಬಹುದು.

freepik

ಬೆಲ್ಲದೊಂದಿಗೆ ಓಂಕಾಳು ಸೇವಿಸುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಓಂಕಾಳನ್ನು ಶುಂಠಿಯೊಂದಿಗೂ ಜಜ್ಜಿ ಪುಡಿ ಮಾಡಿ ಸೇವಿಸಬಹುದು.

unsplash

ಓಂಕಾಳು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿಯಾಗಿದೆ. ಮಲಬದ್ಧತೆಯಂತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

freepik

ಹೃದಯದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ.

freepik

ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೂ ಉಪಯುಕ್ತವಾಗಿದೆ.

Flickr

ಚಳಿಗಾಲದಲ್ಲಿ ನಿಯಮಿತವಾಗಿ ಓಂಕಾಳು ಸೇವನೆ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು.

freepik

ಅಶ್ವಿನ್​ಗೆ ಹೆಚ್ಚು ಔಟಾಗಿರೋದು ಬೆನ್​ಸ್ಟೋಕ್ಸ್, ಎಷ್ಟು ಸಲ?