ಚಳಿಗಾಲದಲ್ಲಿ ಹೆಚ್ಚಾಗುವ ಕಫದ ಸಮಸ್ಯೆಯನ್ನು ನಿವಾರಿಸಲು ಇಲ್ಲಿವೆ ಮನೆಮದ್ದು

freepik

By Priyanka Gowda
Dec 06, 2024

Hindustan Times
Kannada

ಒಂದು ಲೋಟ ಬೆಚ್ಚಗಿನ ನೀರಿಗೆ 1 ಚಮಚ ಉಪ್ಪು ಹಾಕಿ ಮಿಶ್ರಣ ಮಾಡಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.

freepik

ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ಸೋಸಿಕೊಂಡು ಆ ನೀರಿಗೆ ನಿಂಬೆರಸ ಬೆರೆಸಿ ಕುಡಿಯಬಹುದು.

freepik

ಶುಂಠಿ ಕಷಾಯ ಸೇವನೆಯಿಂದ ಕಫ ನಿವಾರಣೆಯಾಗುತ್ತದೆ. ಶುಂಠಿ ಚಹಾವನ್ನು ಕೂಡ ಕುಡಿಯಬಹುದು.

freepik

ಏಲಕ್ಕಿಯನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿಗೆ ಇದು ಉತ್ತಮ ಮನೆಮದ್ದು.

freepik

ಹಸಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದಲೂ ಕಫ ಕರಗುತ್ತದೆ.

Pexel

ಪ್ರತಿದಿನ ಬೆಳಗೆದ್ದು ಎರಡು ಲೋಟ ಬಿಸಿ ನೀರು ಕುಡಿಯುವುದರಿಂದಲೂ ಕಫ ಸಮಸ್ಯೆ ನಿವಾರಿಸಬಹುದು.

freepik

ದಾಳಿಂಬೆ ಸಿಪ್ಪೆಯ ಕಷಾಯ ಕುಡಿದರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನೆಗಡಿ, ಕಫಕ್ಕೆ ಪರಿಹಾರ ನೀಡುತ್ತದೆ.

Pexel

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ