ಚಳಿಗಾಲದಲ್ಲಿ ಈ ಪ್ರೋಟೀನ್ ಭರಿತ ಸೂಪ್‍ಗಳನ್ನು ಸೇವಿಸಿ, ಆರೋಗ್ಯವಾಗಿರಿ
freepik
By Priyanka Gowda
Dec 09, 2024
Hindustan Times
Kannada
ಚಳಿಗಾಲದಲ್ಲಿ ಬಿಸಿಯಾದ ಸೂಪ್ ತೆಗೆದುಕೊಳ್ಳುವುದು ಉತ್ತಮ. ಅದರಲ್ಲೂ ಪ್ರೋಟೀನ್ ಭರಿತ ಸೂಪ್‍ಗಳು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.
freepik
ದ್ವಿದಳ ಧಾನ್ಯಗಳ ಸೂಪ್ ತಯಾರಿಸಿ. ಇದಕ್ಕೆ ಈರುಳ್ಳಿ, ಟೊಮೆಟೊ ಹಾಗೂ ಮಸಾಲೆ ಸೇರಿಸಿ ತಯಾರಿಸಿ, ಸವಿಯಿರಿ.
freepik
ಬ್ರೊಕೊಲಿ ಸೂಪ್ ಎಂದಾದರೂ ಪ್ರಯತ್ನಿಸಿದ್ದೀರಾ? ಹೆಚ್ಚಿನ ಪ್ರೋಟೀನ್ ಪಡೆಯಲು ಬೆಳ್ಳುಳ್ಳಿಯನ್ನು ಇದಕ್ಕೆ ಸೇರಿಸಿ ತಯಾರಿಸಬಹುದು
freepik
ಬಟಾಣಿ ಸೂಪ್ ತಯಾರಿಸಿ, ಸವಿಯಿರಿ. ರುಚಿಯ ಜತೆಗೆ ಹೆಚ್ಚಿನ ಪ್ರೋಟೀನ್ ಪಡೆಯಬಹುದು.
freepik
ಚಿಕನ್ ಸೂಪ್ ಸೇವನೆ ಮಾಡುವುದರಿಂದ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ ಹಾಗೂ ಆರೋಗ್ಯಕರವಾಗಿರಿಸುತ್ತದೆ.
freepik
ಚಿಕನ್-ಬಾರ್ಲಿ ಸೂಪ್ ಒಂದು ಪರಿಪೂರ್ಣ ಪ್ರೋಟೀನ್ ಭರಿತ ಪಾನೀಯವಾಗಿದೆ.
freepik
ದಾನದ ನಿಯಮಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ