ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
Canva
By Reshma
Nov 29, 2024
Hindustan Times
Kannada
ಚಳಿಗಾಲ ಶುರುವಾಗಿದೆ. ಈ ವರ್ಷ ಚಳಿಯ ಕೊಂಚ ಹೆಚ್ಚೇ ಇದೆ ಅನ್ನಿಸುತ್ತಿದೆ
Canva
ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್ ಖರೀದಿಸಬೇಕು ಅಂದುಕೊಳ್ಳುತ್ತಿದ್ದೀರಾ?
Canva
ಚಳಿಗಾದಲ್ಲಿ ಸ್ವೆಟರ್ ಖರೀದಿಸುವ ಮುನ್ನ ಈ ವಿಚಾರಗಳನ್ನ ಗಮನದಲ್ಲಿ ಇರಿಸಿಕೊಳ್ಳಿ
ಚಳಿಗಾಲದ ಸ್ವೆಟರ್ ದಪ್ಪವಾಗಿದ್ದು ಗಾಳಿಯಾಡುವಂತಿರಬೇಕು. ನೈಸರ್ಗಿಕ ಬಟ್ಟೆ ಉತ್ತಮ. ಹಗುರವಾದ ಸ್ವೆಟರ್‌ಗೆ ಹತ್ತಿ ಬಟ್ಟೆ ಆಯ್ಕೆ ಮಾಡಿ
Canva
ಚಳಿಗಾಲದ ಮೈ ಬೆಚ್ಚಗಿರಬೇಕು ಎನ್ನುವ ಕಾರಣಕ್ಕೆ ಅತಿ ಬಿಗಿಯಾದ ಸ್ವೆಟರ್ ಕೂಡ ಧರಿಸಬಾರದು. ಹಾಗಂತ ಅತಿಯಾಗಿ ದೋಗಲೆ ಇದ್ದರೂ ಅಂದ ಕೆಡುತ್ತದೆ
Canva
ಚಳಿಗಾಲದ ಪ್ರತಿ ವರ್ಷವೂ ಬರುವ ಕಾರಣ ಸ್ವೆಟರ್ ಬಾಳಿಕೆ ಕೂಡ ಮುಖ್ಯವಾಗುತ್ತದೆ. ಉತ್ತಮ ಗುಣಮಟ್ಟದ ನೆಯ್ಗೆ ಇರುವ ಸ್ವೆಟರ್ ಖರೀದಿಸಲು ಆದ್ಯತೆ ನೀಡಿ
Canva
ವಿನ್ಯಾಸ ಕೂಡ ಮುಖ್ಯವಾಗುತ್ತದೆ. ಟ್ರೆಂಡ್ ಬದಲಾಗುವ ಕಾರಣ ಈಗಿನ ಟ್ರೆಂಡ್‌ಗೆ ಹೊಂದಿಕೊಳ್ಳುವ ವಿನ್ಯಾಸ ಮುಖ್ಯ
Canva
ವಿನ್ಯಾಸದಂತೆ ಸ್ವೆಟರ್ ಶೈಲಿ ಕೂಡ ಮುಖ್ಯ. ತಟಸ್ಥ ಶೈಲಿ ಎಂದಿಗೂ ಟ್ರೆಂಡ್. ಆದರೂ ಹೊಸ ಟ್ರೆಂಡ್‌ಗೆ ಹೊಂದುವಂತೆ ನೀವು ಸ್ವೆಟರ್ ಖರೀದಿಸಬಹುದು
Canva
ಬಣ್ಣ ಕೂಡ ಮುಖ್ಯವಾಗುತ್ತದೆ. ನೀವು ಖರೀದಿಸುವ ಸ್ವೆಟರ್‌ನ ಬಣ್ಣ ನಿಮಗೆ ಹೊಂದಿಕೆಯಾಗಬೇಕು ನೆನಪಿರಲಿ
Canva
ಸ್ವೆಟರ್ ಖರೀದಿಸುವಾಗ ಉಣ್ಣೆ ಹಾಗೂ ಕಾಶ್ಮೀರ್ ಸಿಂಥೆಟಿಕ್ ಬಟ್ಟೆಗಳಿಗೆ ಹೆಚ್ಚು ಅದ್ಯತೆ ನೀಡಿ
Canva
ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ