ಬ್ಲೌಸ್ ಸ್ಲೀವ್ಸ್: 8 ಟ್ರೆಂಡಿ ವಿನ್ಯಾಸಗಳು
HT File Photo
By HT Kannada Desk
Nov 18, 2024
Hindustan Times
Kannada
ಸೀರೆಯ ಅಂದ ಹೆಚ್ಚಬೇಕೆಂದರೆ ಬ್ಲೌಸ್ ಡಿಸೈನ್ ಆಕರ್ಷಕವಾಗಿರುವುದು ಮುಖ್ಯವಾಗಿದೆ. ಅದರಲ್ಲೂ ಬ್ಲೌಸ್‌ನ ಸ್ಲೀವ್ಸ್ ಸುಂದರ ವಿನ್ಯಾಸಗಳು ಸೀರೆಗೆ ಇನ್ನಷ್ಟು ಮೆರಗು ನೀಡುತ್ತವೆ.
HT File Photo
ಹಳೆಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಪಫ್ ಸ್ಲೀವ್ಸ್ ಈಗ ಮತ್ತೆ ಟ್ರೆಂಡ್‌ನಲ್ಲಿದೆ. ಇದು ಎಲ್ಲಾ ತರಹದ ಸೀರೆಗೆ ಮ್ಯಾಚ್ ಆಗುತ್ತದೆ.
HT File Photo
ನೆಟ್ಟೆಡ್ ಫುಲ್ ಸ್ಲೀವ್ಸ್ ಬ್ಲೌಸ್ ಈಗಿನ ಮಾಡರ್ನ್ ಸೀರೆಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ. ಇದು ಕ್ಲಾಸಿ ಲುಕ್ ಸಹ ನೀಡುತ್ತದೆ.
HT File Photo
ಕಂಗನಾ ಧರಿಸಿರುವ ಹಾಫ್ ಎಂಬ್ರಾಯಡ್ರಿ ಜೊತೆಗೆ ಹಾಫ್ ನೆಟ್ ಇರುವ ಸ್ಲೀವ್ಸ್ ಕೂಡಾ ಸಖತ್ ಲುಕ್ ನೀಡುತ್ತದೆ.
HT File Photo
ಬಾಲಿವುಡ್‌ನ ಕಿಯಾರಾ ಧರಿಸಿರುವ ಹಾಫ್ ಪಫ್ ನೆಟ್ ಬ್ಲೌಸ್ ವಿನ್ಯಾಸ ಎಲ್ಲಾ ತರಹದ ಸೀರೆ, ಲೆಹಂಗಾಗಳಿಗೆ ಸೂಪರ್ ಆಗಿ ಕಾಣಿಸುತ್ತದೆ.
HT File Photo
ಸ್ಟ್ರೈಪ್ ವಿನ್ಯಾಸದ ಬ್ಲೌಸ್‌ಗೆ ಜೋಡಿಸುವ ಸ್ಲೀವ್ಸ್ ಡಿಸೈನ್ ಈಗಿನ ಟ್ರೆಂಡ್‌ಗಳಲ್ಲೊಂದು. ಇದು ಫ್ಯಾನ್ಸಿ ಸೀರೆಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.
HT File Photo
ಸೋನಮ್ ಕಪೂರ್ ಗ್ರೀನ್ ಸೀರೆಗೆ ಮ್ಯಾಚ್ ಮಾಡಿಕೊಂಡಿರುವ ಬಲೂನ್ ಸ್ಲೀವ್ ಮತ್ತು ಸ್ಕ್ವೇರ್ ನೆಕ್ ಪಾರ್ಟಿವೇರ್ ಸೀರೆಗಳಿಗೆ ಹೊಂದಿಕೆಯಾಗುತ್ತದೆ.
HT File Photo
ತಮನ್ನಾ ಧರಿಸಿರುವ ಮುತ್ತಿನ ಪೆಂಡೆಂಟ್ ಜೋಡಿಸಿರುವ ಫುಲ್ ಸ್ಲೀವ್ಸ್ ಬ್ಲೌಸ್ ಲೆಹಂಗಾಗೆ ಸೂಪರ್ ಆಗಿ ಕಾಣಿಸುತ್ತದೆ.
HT File Photo
ಇತ್ತೀಚಿನ ದಿನಗಳಲ್ಲಿ ಫ್ರಿಲ್ ಸ್ಲೀವ್‌ಗಳು ಹೆಚ್ಚು ಜನಪ್ರಿಯತೆಗಳಿಸಿವೆ. ಇದು ಎಲ್ಲರೂ ಇಷ್ಟಪಡುವ ವಿನ್ಯಾಸವೂ ಹೌದು.
HT File Photo
ಕರ್ನಾಟಕ ಅರಣ್ಯ ಇಲಾಖೆಯ ಅರ್ಜುನ ಆನೆ ಈಗಲೂ ನೆನಪು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ