ಸೀರೆ ಧರಿಸಿದಾಗ ಸಿಂಧೂರ ಹಚ್ಚುವ ಕ್ರಮಗಳು
Pixabay
By Priyanka Gowda
Mar 27, 2025
Hindustan Times
Kannada
ಹೆಚ್ಚಿನ ಮಹಿಳೆಯರು ಪೂಜೆಯ ಸಮಯದಲ್ಲಿ ಸೀರೆ ಉಡಲು ಇಷ್ಟಪಡುತ್ತಾರೆ. ಸೀರೆಯಲ್ಲಿ ಲೈಟ್ ಮೇಕಪ್ ಮತ್ತು ಸಿಂಧೂರ ಆಕರ್ಷಕವಾಗಿ ಕಾಣುತ್ತದೆ.
ವಿವಾಹಿತ ಮಹಿಳೆಯರಿಗೆ ಸಿಂಧೂರವು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ವಿವಾಹಿತ ಮಹಿಳೆಯರ ಸಂಕೇತವೆಂದು ಪರಿಗಣಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿ ಹೆಣ್ಮಕ್ಕಳು ಸೀರೆ ಉಟ್ಟಾಗ ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಸಿಂಧೂರವು ಸಂಪೂರ್ಣವಾಗಿ ವಿಭಿನ್ನ ಮತ್ತು ಆಕರ್ಷಕವಾಗಿ ಕಾಣುತ್ತದೆ.
Instagram
ಸೀರೆ ಉಟ್ಟಾಗ ಕುಂಕುಮ ಹಚ್ಚುವ 6 ವಿಭಿನ್ನ ವಿಧಾನಗಳಿವೆ. ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಸುಂದರವಾಗಿ ಕಾಣುವಿರಿ.
ಸೀರೆ ಉಟ್ಟಾಗ ಮಧ್ಯದಲ್ಲಿ ಬಾಗಿಸಿದ ಕೇಶವಿನ್ಯಾಸ ಮಾಡಿ. ಅರ್ಧ ಶೈಲಿಯಲ್ಲಿ ಮಧ್ಯದಲ್ಲಿ ಸಿಂಧೂರವನ್ನು ಹಚ್ಚಿ. ಇದು ಚೆನ್ನಾಗಿ ಕಾಣುತ್ತದೆ.
Instagram
ಪೂರ್ಣ ಶೈಲಿಯ ಸಿಂಧೂರ ಕೂಡ ಟ್ರೆಂಡ್‌ನಲ್ಲಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ.
Instagram
ತಲೆಗೂದಲನ್ನು ಬೇರ್ಪಡಿಸದೆ ಕೇಶವಿನ್ಯಾಸ ಮಾಡಿದರೆ ಈ ಶೈಲಿಯಲ್ಲಿ ಹಣೆಯ ಮೇಲೆ ಕುಂಕುಮ ಹಚ್ಚಿ.
Instagram
ಸಿಂಧೂರವನ್ನು ಸಣ್ಣದಾಗಿ ಸಹ ಹಚ್ಚಬಹುದು. ಹೆಚ್ಚು ಸಿಂಧೂರ ಹಚ್ಚಲು ಇಷ್ಟಪಡದಿದ್ದರೆ ಈ ಮಾದರಿಯ ಸಿಂಧೂರ ಚೆನ್ನಾಗಿ ಕಾಣುತ್ತದೆ.
Instagram
ಸಿಂಧೂರವನ್ನು ತೆಳುವಾಗಿಯೂ ಹಚ್ಚಬಹುದು. ಈ ಶೈಲಿಯಲ್ಲಿ ಸಿಂಧೂರವನ್ನು ಹಚ್ಚಲು ಬಯಸಿದರೆ ಲಿಪ್ಸ್ಟಿಕ್ ಅಥವಾ ಲಿಕ್ವಿಡ್ ಸಿಂಧೂರವನ್ನು ಬಳಸಬಹುದು.
Instagram
ಕತ್ರೀನಾ ಕೈಫ್ ಹಚ್ಚಿಕೊಂಡಿರುವ ಹಾಗೆ ಈ ರೀತಿಯ ಕೇಶವಿನ್ಯಾಸದಲ್ಲಿ ಹೀಗೆ ಸಿಂಧೂರ ಹಚ್ಚಿ.
Instagram
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರಜತ್ ಪಾಟೀದಾರ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ