Breast Milk: ನೈಸರ್ಗಿಕವಾಗಿ ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸಲು 6 ಟಿಪ್ಸ್ 

By Meghana B
Sep 25, 2023

Hindustan Times
Kannada

ಸ್ತನ ಪಂಪ್​ ಬಳಸಿ ಎದೆ ಹಾಲನ್ನು ಪಂಪ್​ ಮಾಡಿ 

ದಿನಕ್ಕೆ 8 ರಿಂದ 12 ಬಾರಿ ಮಗುವಿಗೆ ಎರಡೂ ಸ್ತನಗಳಿಂದ ಹಾಲು ಕುಡಿಸಿ 

ಮೆಂತ್ಯೆ ಕಾಳಿನಿಂದ ತಯಾರಿಸಿದ ಚೂರ್ಣ ಹೆಚ್ಚು ಸೇವಿಸಿ 

ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳನ್ನು ಹೆಚ್ಚು ಸೇವಿಸಿ

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದು ಹೈಡ್ರೇಟೆಟ್​ ಆಗಿರಿ 

ಒತ್ತಡ ಮತ್ತು ನಿದ್ರಾಹೀನತೆ ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ

ಹೀಗಾಗಿ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ, ಧ್ಯಾನ ಮತ್ತು ಚೆನ್ನಾಗಿ ನಿದ್ದೆ ಮಾಡಿ

ಇಲ್ಲಿ ನೀಡಲಾದ ಟಿಪ್ಸ್​ ಕುರಿತು ಸಂದೇಹವಿದ್ದರೆ ಅಥವಾ ನೀವು ಬೇರೆ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ

ಹರಾಜಿನಲ್ಲಿ ಖರೀದಿಯಾದ ಟಾಪ್-5 ದುಬಾರಿ ಪ್ಲೇಯರ್ಸ್