ಪಿಸಿಓಎಸ್ ಇರುವ ಮಹಿಳೆಯರಿಗೆ ಒಳ್ಳೆಯದು ದಾಲ್ಚಿನ್ನಿ ನೀರು

By Meghana B
Mar 10, 2024

Hindustan Times
Kannada

ನಮ್ಮ ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ (ಚಕ್ಕೆ)ಯನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲಿಯೂ ದಾಲ್ಚಿನ್ನಿ ನೀರು ಮಹಿಳೆಯರಿಗೆ ಎಷ್ಟು ಸಹಕಾರಿ ತಿಳಿಯಿರಿ

pixa bay

ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡುತ್ತದೆ

pixa bay

ಗರ್ಭಾಶಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ

pixa bay

ಇದರಿಂದಾಗಿ ಋತುಚಕ್ರದ ಸಮಸ್ಯೆಗಳು ಸರಿಯಾಗುತ್ತದೆ

pixa bay

ಪಿಸಿಓಎಸ್ ಸಮಸ್ಯೆಗಳನ್ನು ಪರಿಹರಿಸುತ್ತದೆ

pixa bay

ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ

pixa bay

ಮುಟ್ಟಿನ ದಿನಗಳಲ್ಲಿ ಬರುವ ನೋವನ್ನು ಕೂಡ ಕಡಿಮೆ ಮಾಡುತ್ತದೆ

pixa bay

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS