ಅಂಡಾಶಯದ ಆರೋಗ್ಯ ಸುಧಾರಿಸುವ ಆಹಾರಗಳಿವು 

By Reshma
Jan 11, 2025

Hindustan Times
Kannada

ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಫೋಲೆಟ್ ಅಂಶ ಇದ್ದು, ಇದು ಫ್ರಿ ರ‍್ಯಾಡಿಕಲ್‌ಗಳಿಂದ ರಕ್ಷಿಸುತ್ತದೆ

ಬೆರ್ರಿ ಹಣ್ಣುಗಳು 

ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ, ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶವಿರುತ್ತದೆ. ಇದು ಸ್ವಾಭಾವಿಕವಾಗಿ ಅಂಡಾಶಯದ ಆರೋಗ್ಯವನ್ನು ಸುಧಾರಿಸುತ್ತದೆ 

ಸೊಪ್ಪು ತರಕಾರಿ

ಒಣ್ಣಹಣ್ಣು ಹಾಗೂ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಸೂಕ್ಷ್ಮಪೋಷಕಾಂಶಗಳಿರುತ್ತವೆ. ಇದು ಅಂಡಾಶಯದ ಆರೋಗ್ಯಕ್ಕೆ ಉತ್ತಮ

ಒಣಹಣ್ಣುಗಳು 

ಆರೋಗ್ಯಕರ ಕೊಬ್ಬುಗಳು ಮತ್ತು ಪೋಷಕಾಂಶಗಳನ್ನು ಹೊಂದಿದ್ದು, ಅಂಡಾಶಯದ ಆರೋಗ್ಯ ಸುಧಾರಿಸಲು ನೆರವಾಗುತ್ತದೆ 

ಅವಕಾಡೊ 

ಮೊಟ್ಟೆ, ಮೀನು, ಕೋಳಿ ಹಾರ್ಮೋನ್‌ ಉತ್ಪಾದನೆಗೆ ನೆರವಾಗುತ್ತವೆ. ನೀವು ಮಾಂಸಾಹಾರಿಗಳಾಗಿದ್ದರೆ ಇವು ನಿಮ್ಮ ಆಹಾರದ ಭಾಗವಾಗಲಿ.

ಪೂರ್ಣ ಕೊಬ್ಬಿನ ಹಾಲಿನ ಉತ್ಪನ್ನಗಳು ಕೂಡ ಅಂಡಾಶಯ ಹಾಗೂ ಅಂಡಾಣುವಿನ ಆರೋಗ್ಯಕ್ಕೆ ಉತ್ತಮ

ಗಮನಿಸಿ: ಇದು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದ ಬರಹ, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನ ಸಂಪರ್ಕಿಸಿ 

ದೇಹಾರೋಗ್ಯ ವೃದ್ಧಿಸುವ  ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು