ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಗಳು ಋತುಚಕ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಇಲ್ಲಿದೆ

Canva

By Priyanka Gowda
Nov 02, 2024

Hindustan Times
Kannada

ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಗಳು ಹಾರ್ಮೋನಲ್ ಬರ್ತ್ ಕಂಟ್ರೋಲ್ ಅನ್ನು ಬಳಕೆ ಮಾಡುತ್ತಾರೆ.

Canva

ಹಾರ್ಮೋನಲ್ ಬರ್ತ್ ಕಂಟ್ರೋಲ್ ಮುಟ್ಟಿನ ಅವಧಿಗಳನ್ನು ನಿಯಂತ್ರಿಸಲು ಮತ್ತು ಮುಟ್ಟಿನ ತೊಂದರೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. 

Canva

ನಾಸಾವು ಮಹಿಳಾ ಗಗನಯಾತ್ರಿಗಳಿಗೆ ಪ್ಯಾಡ್‍ಗಳು, ಟ್ಯಾಂಪೂನ್, ಮುಟ್ಟಿನ ಕಪ್‍ಗಳಂತಹ ವಿವಿಧ ಋತುಚಕ್ರದ ಉತ್ಪನ್ನಗಳನ್ನು ಒದಗಿಸುತ್ತದೆ. 

Canva

ಬಳಸಿದ ಮುಟ್ಟಿನ ಉತ್ಪನ್ನಗಳನ್ನು ಮೀಸಲಾದ ತ್ಯಾಜ್ಯ ಸಂಗ್ರಹಣೆಯಲ್ಲಿ ವಿಲೇವಾರಿ ಮಾಡಲಾಗುತ್ತದೆ. 

Canva

ಮಹಿಳಾ ಗಗನಯಾತ್ರಿಗಳು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಟ್ಟೆಗಳನ್ನು ಬಳಸುವ ಮೂಲಕ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತಾರೆ. 

Canva

ಮುಟ್ಟಿನ ಸಮಸ್ಯೆ ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಭೂಮಿಯಲ್ಲಿರುವ ಸಿಬ್ಬಂದಿಯೊಂದಿಗೆ ಮುಕ್ತವಾಗಿ ಸಂವಹನ ಮಾಡಬೇಕಾಗುತ್ತದೆ.

Canva

ಮುಟ್ಟಿನ ರೋಗಲಕ್ಷಣಗಳನ್ನು ನಿರ್ವಹಿಸಲು ನಿಯಮಿತ ದೈಹಿಕ ಚಟುವಟಿಕೆಯು ಅತ್ಯಗತ್ಯವಾಗಿದೆ. ಮಹಿಳಾ ಗಗನಯಾತ್ರಿಗಳು ತಮ್ಮ ವ್ಯಾಯಾಮದ ದಿನಚರಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

Canva

ಬಾಹ್ಯಾಕಾಶದಲ್ಲಿ ಮುಟ್ಟಿಗೆ ಸಂಬಂಧಿಸಿದ ಯಾವುದೇ ಸವಾಲುಗಳನ್ನು ನಿಭಾಯಿಸಲು ಮಹಿಳಾ ಗಗನಯಾತ್ರಿಗಳಿಗೆ ಭಾವನಾತ್ಮಕ ಮತ್ತು ಮಾನಸಿಕ ಬೆಂಬಲ ಒದಗಿಸಲಾಗುತ್ತದೆ.

Canva

ನಿಯಮಿತವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ. ಈ ಮೂಲಕ ಮಹಿಳಾ ಗಗನಯಾತ್ರಿಗಳು ಸೂಕ್ತ ಆರೈಕೆಯನ್ನು ಪಡೆಯುತ್ತಾರೆ.

Canva

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ