ವಿದ್ವಾನ್‌ ಮಹಾದೇವಪ್ಪ ಅವರ ಪುತ್ರರಾದ ಮೈಸೂರು ನಾಗರಾಜ್‌ ಹಾಗೂ ಮೈಸೂರು ಮಂಜುನಾಥ್‌ 

By Umesha Bhatta P H
Jun 21, 2024

Hindustan Times
Kannada

ಮೈಸೂರು ಬ್ರದರ್ಸ್‌ ಜುಗುಲ್‌ ಬಂದಿಗೆ ತಲೆ ಬಾಗದವರೇ ಇಲ್ಲ

ಮೈಸೂರು ನಾಗರಾಜ್‌ ವಯೋಲಿನ್‌ನಲ್ಲಿ ಸಿದ್ದಹಸ್ತರು

ಡಾ.ಮೈಸೂರು ಮಂಜುನಾಥ್‌ ಕ್ಷಿತಿಜವನ್ನು ಜಗತ್ತಿನಾದ್ಯಂತ ವಿಸ್ತರಿಸಿದರು

ಮೈಸೂರು ನಾಗರಾಜ್‌ ಪುತ್ರ ಕಾರ್ತಿಕ್‌ ನಾಗರಾಜ್‌ ಕೂಡ ಪ್ರತಿಭಾವಂತ 

ಮೈಸೂರು ಮಂಜುನಾಥ್‌ ಪುತ್ರ ಸುಮಂತ್‌ ಹಾಗೂ ಪುತ್ರಿ ಮಾಲವಿ ಕೂಡ ವಯೋಲಿನ್‌ ವಾದಕರು

ಡಾ.ಮೈಸೂರು ಮಂಜುನಾಥ್‌ ವಿನಯವಂತಿಕೆಗೂ ಹೆಸರುವಾಸಿ

ಜಗತ್ತಿನಾದ್ಯಂತ ಡಾ.ಮಂಜುನಾಥ್‌ ಅವರ ಸಂಗೀತಾಭಿಮಾನಗಳಿದ್ದಾರೆ.

ಸುಮಂತ್‌ಮಂಜುನಾಥ್‌ ಹೊಸ ತಲೆಮಾರಿನ ಪ್ರತಿಭೆ

ಮೈಸೂರು ಮಂಜುನಾಥ್‌ ಪುತ್ರಿ ಮಾಲವಿ ಸಂಗೀತಕ್ಕೆ ಹೊಸ ಪ್ರವೇಶ

ಹೆಚ್ಚು ಒಲಿಂಪಿಕ್ಸ್ ಪದಕ ಗೆದ್ದ ಟಾಪ್-5 ಟೆನಿಸ್ ಪಟುಗಳು