AP
AP
AP
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯ ಕೆನ್ನಾಲಗೆಗೆ ಭಯಪಡದೆ ಬೆಂಕಿ ನಂದಿಸಲ ಪ್ರಯತ್ನಿಸುತ್ತಿದ್ದಾರೆ.
AP
ಲಾಸ್ ಏಂಜಲೀಸ್ ಬೆಂಕಿಯ ಜ್ವಾಲೆಯಲ್ಲಿ ಹೀಗೆ ಕಾಣಿಸುತ್ತಿದೆ. ಆಕಾಶವು ಕೆಂಪಾದಂತೆ ಭಾಸವಾಗುತ್ತಿದೆ.
AP
ಬೆಂಕಿ ಇನ್ನಷ್ಟು ಸ್ಥಳಗಳಿಗೆ ಹಬ್ಬದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನ. ರಕ್ಷಣಾ ಹೆಲಿಕಾಪ್ಟರ್‌ಗಳ ಮೂಲಕ ನೀರನ್ನು ಸಿಂಪಡಿಸಿ ಬೆಂಕಿ ನಂದಿಸಲು ಪ್ರಯತ್ನಿಸಲಾಗುತ್ತಿದೆ.
AP
ಲಾಸ್ ಏಂಜಲೀಸ್‌ನ ಸಾಕಷ್ಟು ಜನರು ತಮ್ಮ ಮನೆ, ಆಸ್ತಿ ಬಿಟ್ಟು ಸ್ಥಳಾಂತರಗೊಂಡಿದ್ದಾರೆ.
AP
ಅಲ್ಲಿನ ನಿವಾಸಿಗಳು, ಸ್ವಯಂಸೇವಕರು, ಅಧಿಕಾರಿಗಳು ಈ ಕಾಡ್ಗಿಚ್ಚಿನ ಹಾನಿಯನ್ನು ಕಡಿಮೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.
AP
ಅಲ್ಟಾಡೆನಾ ಸಮೀಪದ ಈಟನ್‌ನಲ್ಲಿ ಕಾರುಗಳು ಬೆಂಕಿಗೆ ಆಹುತಿಯಾಗಿವೆ.
AP
ಈ ಬೆಂಕಿಯಲ್ಲಿ ಮನೆಯ ಮುಂಭಾಗ ಬೆಂಕಿಯಲ್ಲಿ ಸುಟ್ಟರೂ ದೃಢವಾಗಿ ನಿಂತಿದೆ.
AP