ಚಂಡಿನಂತೆ ಸುತ್ತಿಕೊಳ್ಳುವ ಪ್ಯಾಂಗೊಲಿನ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು
By Umesha Bhatta P H
Feb 15, 2025
Hindustan Times
Kannada
ಭಾರತದ್ದೂ ಸೇರಿ ಎಂಟು ಜಾತಿಯ ಪ್ಯಾಂಗೊಲಿನ್‌ಗಳಿವೆ
ಪ್ಯಾಂಗೋಲಿನ್ ದೇಹವು ಮಾನವ ಉಗುರುಗಳಂತೆಯೇ ಕೆರಾಟಿನ್ ನಿಂದ ರೂಪಿತವಾಗಿದೆ.
Vicky Chauhan
ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಪ್ಯಾಂಗೊಲಿನ್‌ಗಳು ಚೆಂಡಿನಂತೆ ಸುತ್ತಿಕೊಳ್ಳುತ್ತವೆ
Suzi Eszterhas
ಪ್ಯಾಂಗೊಲಿನ್‌ಗಳು ಕೀಟ ನಿಯಂತ್ರಣದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತವೆ
ಪ್ರತಿಯೊಂದೂ ವಾರ್ಷಿಕವಾಗಿ 70 ಮಿಲಿಯನ್ ಕೀಟಗಳನ್ನು ತಿನ್ನಬಹುದುe
ಇದು ಪರಿಸರ ವ್ಯವಸ್ಥೆಗೆ ಆಹಾರ ಸರಬರಾಜು ಪ್ರಾಣಿ.
Suzi Eszterhas
ಐಯುಸಿಎನ್ ಪ್ರಕಾರ, ಇವುಗಳಲ್ಲಿ ಆರು ಪ್ರಭೇದಗಳು ಅಳಿವಿನಂಚಿನಲ್ಲಿವೆ.
ಪ್ಯಾಂಗೋಲಿನ್‌ಗಳಿಗೆ ಬೇಡಿಕೆ ಇರುವುದರಿಂದ ಅಕ್ರಮ ಬೇಟೆ, ಕಳ್ಳಸಾಗಣೆಗೆ ಗುರಿಯಾಗುತ್ತಿವೆ
ಪ್ರತಿ ವರ್ಷ ಫೆಬ್ರವರಿ ಮೂರನೇ ಶನಿವಾರ ವಿಶ್ವ ಪ್ಯಾಂಗೋಲಿನ್ ದಿನ ಆಚರಿಸಲಾಗುತ್ತದೆ
ಅವುಗಳ ನೈಸರ್ಗಿಕ ಆವಾಸಸ್ಥಾನ ರಕ್ಷಿಸುವ ಜಾಗೃತಿಯೇ ಪ್ಯಾಂಗೋಲಿನ್ ದಿನದ ಗುರಿ.
Neil Aldridge
Richest Celebrities: ಇವರು 2024ರ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳು
Photo Credit: Reuters
ಮುಂದಿನ ಸ್ಟೋರಿ ಕ್ಲಿಕ್ ಮಾಡಿ