ಮಾರ್ಚ್ 20 ರಂದು ವಿಶ್ವದಾದ್ಯಂತ ವಿಶ್ವ ಗುಬ್ಬಚ್ಚಿಗಳ ದಿನ ಆಚರಣೆ ಸಂತಸ
By Umesha Bhatta P H
Mar 20, 2025
Hindustan Times
Kannada
ಗುಬ್ಬಚ್ಚಿಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನ ಆಚರಣೆ
ಭಾರತದ ನೇಚರ್ ಫಾರೆವರ್ ಸೊಸೈಟಿಯ ಪ್ರಯತ್ನದಿಂದ ಶುರುವಾಯಿತು ಜಾಗೃತಿ ದಿನ
ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ
ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೇಷನ್‌ನಿಂದಲೂ ಇದಕ್ಕೆ ಬೆಂಬಲ
ನೇಚರ್ ಫಾರೆವರ್ ಸೊಸೈಟಿಯ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಹುಟ್ಟು ಹಾಕಿದ ಪ್ರಯತ್ನ
ಪರಿಸರ ಸಮತೋಲನ ಕಾಪಾಡುವಲ್ಲಿ ಗುಬ್ಬಚ್ಚಿಗಳ ಪಾತ್ರವೂ ಉಂಟು
ನಮ್ಮ ಮನೆಯಂಗಳದಲಿ ಗುಬ್ಬಚ್ಚಿಗಳು ಚಿಲಿಪಿಲಿ ಗುಟ್ಟುವ ಶಬ್ದದ ಮಧುರವೇ ಚೆಂದ
ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಶಬ್ದ ಯಾರೂ ಮರೆತಿರಲಾರರು
ಉಳಿಯಲಿ ಗುಬ್ಬಚ್ಚಿ ಸಂತತಿ ಎಂಬ ಆಶಯ ಹೊಸ ಪೀಳಿಗೆಯಲ್ಲೂ ಮೂಡಲಿ
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ