ರಂಗಭೂಮಿ ದಿನದಂದು ಕರ್ನಾಟಕದ ರಂಗ ದಿಗ್ಗಜರಿಗೊಂದು ಗೌರವ
By Umesha Bhatta P H
Mar 27, 2025
Hindustan Times
Kannada
ಕನ್ನಡ ರಂಗಭೂಮಿಗೊಂದು ದಿಕ್ಕು ಕೊಟ್ಟ ಗುಬ್ಬಿ ವೀರಣ್ಣ
ಮೈಸೂರಿನಲ್ಲಿ ರಂಗಾಯಣದಂತ ಸಂಸ್ಥೆ ಕಟ್ಟಿ ಇತಿಹಾಸ ಬರೆದ ಬಿವಿಕಾರಂತ
ಹಾಸ್ಯ ಪ್ರಹಸನಗಳ ಜನಕ ಟಿಪಿ ಕೈಲಾಸಂ
ಮಲೆನಾಡಿನಲ್ಲಿ ನೀನಾಸಂ ಹುಟ್ಟು ಹಾಕಿ ರಂಗಭೂಮಿಗೆ ಹೊಸ ಆಯಾಮ ನೀಡಿದ ಕೆವಿ ಸುಬ್ಬಣ್ಣ
ಸಿಜಿಕೆ ರಂಗಹುಡುಕಾಟದ ಮೂಲಕ ಕರ್ನಾಟಕದಲ್ಲಿ ಜನ ಮನ ಗೆದ್ದ ಸಿಜಿ ಕೃಷ್ಣಸ್ವಾಮಿ
ಮಹತ್ವದ ಕೃತಿಗಳನ್ನು ರಂಗಭೂಮಿಗೆ ತಂದ ಗಿರೀಶ ಕಾರ್ನಾಡ
ವೃತ್ತಿ ರಂಗಭೂಮಿಯ ಗಟ್ಟಿ ಹೆಸರು ಚಿಂದೋಡಿ ಲೀಲಾ
ಸಂಪತ್ತಿಗೆ ಸವಾಲ್ ನಾಟಕದ ಮೂಲಕ ಜನಮಾನಸದಲ್ಲಿ ಉಳಿದ ಪಿಬಿ ಧುತ್ತರಗಿ
ಸಿನೆಮಾಗೂ ರಂಗಭೂಮಿ ಸ್ಪರ್ಶ ನೀಡಿದ ಟಿ.ಎಸ್.ನಾಗಾಭರಣ
ಜೈಲು ವಾಸಿಗಳನ್ನು ಕಲಾವಿದರನ್ನಾಗಿ ರೂಪಿಸಿದ ಹುಲುಗಪ್ಪ ಕಟ್ಟಿಮನಿ
ರಂಗಭೂಮಿಯಲ್ಲಿ ಹೊಸ ಪೀಳಿಗೆ ಬೆಳೆಸಿದ ಮಂಡ್ಯ ರಮೇಶ್
ಭಾರತದ ಮಾರುಕಟ್ಟೆಗೆ ಈ ವರ್ಷ ಪ್ರವೇಶಿಸಲಿರುವ ಎಲೆಕ್ಟ್ರಿಕ್ ಕಾರುಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ