ವೀರೇಂದ್ರ ಸೆಹ್ವಾಗ್ ದಾಖಲೆ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್
By Prasanna Kumar P N
Sep 30, 2024
Hindustan Times
Kannada
ಬಾಂಗ್ಲಾದೇಶ 2ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ವೇಗದ1 ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಕೇವಲ 31 ಎಸೆತಗಳಲ್ಲಿ 50ರ ಗಡಿ ದಾಟಿದರು. ಆ ಮೂಲಕ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದರು. ಭಾರತದ ಪರ ಟೆಸ್ಟ್ನಲ್ಲಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿ ಇಲ್ಲಿದೆ.
28 ಎಸೆತ - ರಿಷಭ್ ಪಂತ್ vs ಶ್ರೀಲಂಕಾ ಬೆಂಗಳೂರು 2022
30 ಎಸೆತ - ಕಪಿಲ್ ದೇವ್ vs ಪಾಕಿಸ್ತಾನ, ಕರಾಚಿ 1982
31 ಎಸೆತ - ಶಾರ್ದೂಲ್ ಠಾಕೂರ್ vs ಇಂಗ್ಲೆಂಡ್, ಓವಲ್ 2021
31 ಎಸೆತ - ಯಶಸ್ವಿ ಜೈಸ್ವಾಲ್ vs ಬಾಂಗ್ಲಾದೇಶ, ಕಾನ್ಪುರ್ 2024
32 ಎಸೆತ - ವೀರೇಂದ್ರ ಸೆಹ್ವಾಗ್ vs ಇಂಗ್ಲೆಂಡ್, ಚೆನ್ನೈ 2008
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ