ಯುಗಾದಿ ಹಬ್ಬಕ್ಕೆ ಯಾವೆಲ್ಲಾ ವಿಶೇಷ ಖಾದ್ಯಗಳನ್ನು ತಯಾರಿಸಬಹುದು ನೋಡಿ  

By Reshma
Apr 05, 2024

Hindustan Times
Kannada

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಯುಗಾದಿ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. 

ಈ ನಡುವೆ ಹೆಣ್ಣುಮಕ್ಕಳು ಯುಗಾದಿ ಹಬ್ಬಕ್ಕೆ ವಿಶೇಷ ಅಡುಗೆ ಏನು ಮಾಡೋದು ಎಂದು ತಲೆ ಕಡೆಸಿಕೊಳ್ಳುತ್ತಿದ್ದಾರೆ.

ಈ ವರ್ಷದ ಯುಗಾದಿ ಹಬ್ಬಕ್ಕೆ ನೀವು ವಿಶೇಷ ತಿನಿಸುಗಳನ್ನು ಮಾಡುವ ಪ್ರಯತ್ನದಲ್ಲಿದ್ದರೆ ಈ ಎಲ್ಲಾ ರೆಸಿಪಿಗಳನ್ನು ಟ್ರೈ ಮಾಡಬಹುದು. 

ಮಾವಿನಕಾಯಿ ಚಿತ್ರಾನ್ನ, ಪುಳಿಯೋಗರೆ 

ಕ್ಯಾರೆಟ್‌ ಹೋಳಿಗೆ, ಮಾವಿನಹಣ್ಣಿನ ಹೋಳಿಗೆ 

ಪಚಡಿ 

ಬಗೆ ಬಗೆ ಕೋಸಂಬರಿ 

ಹಲಸಿನ ಹಣ್ಣಿನ ಪಾಯಸ 

ಮಾವಿನಹಣ್ಣಿನ ಪೂರಿ 

ಸ್ಪೆಷಲ್‌ ಮೊಸರನ್ನ

ಸ್ವೀಟ್‌ ಪೊಂಗಲ್‌ 

ಅಕ್ಕಿ, ಹಾಲಿನ ಪಾಯಸ 

ಕೇಸರಿಬಾತ್‌ 

ಕೊಕೊನಟ್‌ ಲಡ್ಡು 

ಸಾಬುದಾನಿ ವಡಾ 

ವಿರಾಟ್ ಕೊಹ್ಲಿ ಅನುಭವಕ್ಕೆ ಸರಿಸಾಟಿ ಯಾರೂ ಇಲ್ಲ: ರಿಕಿ ಪಾಂಟಿಂಗ್