‘ಪ್ಲಸ್ ಅಥವಾ ಮೈನಸ್ ಬಜಾರ್ ಅಲ್ಲಿ ಯಾವತ್ತೂ ಇದ್ದೇ ಇರ್ತಿನಿ’ ಎಂದ ರಕ್ಷಕ್ ಬುಲೆಟ್
By Manjunath B Kotagunasi
Feb 06, 2025
Hindustan Times
Kannada
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರ್ತಾರೆ
ಪಾಸಿಟಿವ್ ಅಥವಾ ನೆಗೆಟಿವ್, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ.
ಸಿನಿಮಾ ಬಳಿಕ ಬಿಗ್ ಬಾಸ್ ಕನ್ನಡ 10ರಲ್ಲೂ ಭಾಗವಹಿಸಿ ಅಷ್ಟೇ ಬೇಗ ಎಲಿಮಿನೇಟ್ ಆಗಿದ್ದರು ರಕ್ಷಕ್ ಬುಲೆಟ್
ಇದೀಗ ಇದೇ ರಕ್ಷಕ್ ಬುಲೆಟ್, ಜೀ ಕನ್ನಡದಲ್ಲಿನ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.
Zee Entertainers ಕಾಮಿಡಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಕ್ಷಕ್ ಬುಲೆಟ್ ಸಹ ಭಾಗವಹಿಸಿದ್ದರು.
‘ಅವಾರ್ಡ್ಸ್ ಸಲುವಾಗಿ ಕೆಲಸ ಮಾಡಲ್ಲ, ಶ್ರದ್ಧೆ, ನಿಯತ್ತಿನ ಸಲುವಾಗಿ ಕೆಲಸ ಮಾಡುತ್ತೇವೆ’ ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ.
‘ನಾನು ಯಾವುದಾದ್ರೂ ಫಂಕ್ಷನ್‌ಗೆ ಹೋದಾಗ, ನನಗೆ ಬುಲೆಟ್ ಬುಲೆಟ್ ಅಂತಾ ಕೂಗ್ತಾನೇ ಇರ್ತಾರೆ’
‘ಪ್ಲಸ್ ಅಥವಾ ಮೈನಸ್ ಬಜಾರ್ ಅಲ್ಲಿ ಯಾವತ್ತಿದ್ದರೂ ಇದ್ದೇ ಇರ್ತಿನಿ, ಬುಲೆಟ್ ಸೌಂಡ್ ಇದ್ದೇ ಇರುತ್ತೆ’ ಎಂದೂ ಹೇಳಿದ್ದಾರೆ.
‘ಮೊದಲು ಅವಮಾನ, ಆಮೇಲೆ ಸನ್ಮಾನ. ನಾನು ತಲೆಯಿಂದ ಮಾತನಾಡಲ್ಲ, ಹೃದಯದಿಂದ ಮಾತನಾಡೋನು’ ಎಂದಿದ್ದಾರೆ ರಕ್ಷಕ್
Horoscope: ಆರ್ಥಿಕ ಪ್ರಗತಿ, ವಿವಾದಗಳಿಗೆ ಅವಕಾಶವಿಲ್ಲ; ಮಾರ್ಚ್ 29ರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ