ಪತಿ ಸಿದ್ದೇಗೌಡ ಜತೆಗಿನ ಹನಿಮೂನ್ ಪೋಟೋ ಹಂಚಿಕೊಂಡ ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ
By Manjunath B Kotagunasi
Mar 21, 2025
Hindustan Times
Kannada
ಸಿದ್ದೇಗೌಡ ಮತ್ತು ಭಾವನಾ ನಡುವೆ ಹೆಚ್ಚು ಮಾತಿಲ್ಲ ಕಥೆಯಿಲ್ಲ, ಮೌನದಲ್ಲಿಯೇ ಎಲ್ಲ
ಈ ಜೋಡಿಯನ್ನು ಹೇಗಾದರೂ ಮಾಡಿ ಹನಿಮೂನ್‌ಗೆ ಕಳಿಸಬೇಕೆಂಬ ಮರಿಗೌಡನ ಪ್ಲಾನ್ ಸಕ್ಸಸ್ ಆಗಿದೆ
ಭಾವನಾ ಮನೆಗೂ ಹೋಗಿ ಅವರ ಸಮ್ಮತಿಯನ್ನೂ ಪಡೆದು ಬಂದಿದ್ದಾನೆ ಮರಿಗೌಡ.
ಇತ್ತ ಭಾವನಾ ಮತ್ತು ಸಿದ್ದೇಗೌಡ ಹನಿಮೂನ್‌ಗೆ ಹೋಗ್ತಿರುವುದು ನೆರೆರಾಷ್ಟ್ರ ಶ್ರೀಲಂಕಾಕ್ಕೆ
ಹೌದು ಲಕ್ಷ್ಮೀ ನಿವಾಸ ಧಾರಾವಾಹಿ ಹಲವು ಕಲಾವಿದರು ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದಾರೆ.
ಶೂಟಿಂಗ್ ಹಿಂದಿನ BTS ಫೋಟೋಗಳನ್ನು ಭಾವನಾ ಪಾತ್ರಧಾರಿ ದಿಶಾ ಮದನ್ ಹಂಚಿಕೊಂಡಿದ್ದಾರೆ
ಶ್ರೀಲಂಕಾ ಟ್ರಿಪ್‌ನಲ್ಲಿ ಜಾನು ಮತ್ತು ಜಯಂತ್ ಸಹ ಸಿದ್ದೇಗೌಡ ಭಾವನಾ ಜತೆಗೆ ಕಂಡಿದ್ದಾರೆ.
ಈ ಸಂಚಿಕೆಗಳು ಮುಂದಿನ ದಿನಗಳಲ್ಲಿ ಪ್ರಸಾರವಾಗಲಿವೆ.
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ