ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು
By Suma Gaonkar
Feb 11, 2025
Hindustan Times
Kannada
ಶ್ರಾವಣಿ ಹಾಗೂ ಸುಬ್ಬು ಮದುವೆ ಆಗುವುದನ್ನೇ ವೀಕ್ಷಕರು ಕಾಯುತ್ತಿದ್ದರು
ಅಂದುಕೊಂಡ ಹಾಗೇ ಶ್ರಾವಣಿ ಸುಬ್ಬುವನ್ನು ವರಿಸಿದ್ದಾಳೆ
ಆದರೆ ಮನೆಯ ಪರಿಸ್ಥಿತಿಗಳು ಮಾತ್ರ ಸರಿಯಾಗಿಲ್ಲ
ಚಿತ್ರೀಕರಣದ ವೇಳೆ ಹಲವು ದಿನಗಳ ಕಾಲ ಒಂದೇ ಉಡುಪು ತೊಟ್ಟ ಬಗ್ಗೆ ಶ್ರಾವಣಿ ಹೇಳಿಕೊಂಡಿದ್ದಾರೆ
ಮದುಮಗಳಂತೆ ತಯಾರಾದ ಫೋಟೋಗಳನ್ನು ಆಸಿಯಾ (ಶ್ರಾವಣಿ) ಹಂಚಿಕೊಂಡಿದ್ದಾರೆ
ಅಂದದ ಆಭರಣ ಹಾಗೂ ಬ್ಲೌಸ್ ಡಿಸೈನ್ ಹೆಂಗಳೆಯರ ಮನಸೆಳೆಯುವಂತಿದೆ
ಬಿಳಿ ಹಾಗೂ ಕೆಂಪು ಕಾಂಬಿನೇಷನ್‌ನಲ್ಲಿ ಅಂದವಾಗಿ ಕಾಣುತ್ತಿದ್ದಾರೆ
ಶ್ರಾವಣಿ ಅಂದವನ್ನು ಹೊಗಳಿ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ