ಅಣ್ಣಯ್ಯ ಸೀರಿಯಲ್‌ ಪಾರು ಇಷ್ಟೊಂದು ಚಿಕ್ಕವರಾ? ಓದಿದ್ದೇನು, ಊರು ಯಾವ್ದು?

By Manjunath B Kotagunasi
Jan 24, 2025

Hindustan Times
Kannada

ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ ಈಗ ಟಿಆರ್‌ಪಿಯಲ್ಲಿ ಅಗ್ರಸ್ಥಾನದಲ್ಲಿ ಬಂದು ಕೂತಿದೆ

ಎರಡನೇ ವಾರದ ಟಿಆರ್‌ಪಿಯಲ್ಲಿ 7.9 ರೇಟಿಂಗ್‌ ಪಡೆದು ಮೊದಲ ಸ್ಥಾನ ಅಲಂಕರಿಸಿದೆ  

ಈ ಮೂಲಕ ಕಿರುತೆರೆ ವೀಕ್ಷಕರನ್ನು ಶಿವಣ್ಣ ಮತ್ತು ಪಾರು ಜೋಡಿ ಮೋಡಿ ಮಾಡುತ್ತಿದೆ

ಇಂತಿಪ್ಪ ಧಾರಾವಾಹಿಯ ನಾಯಕಿ ಪಾರು ಅಲಿಯಾಸ್‌ ನಿಶಾ ರವಿಕೃಷ್ಣನ್‌ ವಯಸ್ಸೆಷ್ಟು?

ಓದಿದ್ದು ಏನಿರಬಹುದು, ಯಾವ ಊರು, ಈ ಹಿಂದಿನ ಸೀರಿಯಲ್‌ಗಳು ಯಾವುವು? ಈ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ. 

ನಿಶಾ ರವಿಕೃಷ್ಣನ್‌ಗೆ ಈಗಿನ್ನು ಕೇವಲ 25 ವರ್ಷ ವಯಸ್ಸು. 2000 ಜೂನ್‌ 9ರಂದು ಅವರ ಬರ್ತ್‌ಡೇ

ಬೆಂಗಳೂರಿನ ಕೆಂಗೇರಿ ಬಳಿಯ ಎಸ್‌ಜೆಬಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ ನಿಶಾ 

ಹಾಸನ ಜಿಲ್ಲೆ ಸಕಲೇಶಪುರದವರಾದ ನಿಶಾ ರವಿಕೃಷ್ಣನ್‌, ಸದ್ಯ ಬೆಂಗಳೂರು ನಿವಾಸಿ

ಈ ಹಿಂದೆ ಕನ್ನಡದ ಸರ್ವಮಂಗಳ ಮಾಂಗಲ್ಯೆ, ಗಟ್ಟಿಮೇಳ ಜತೆಗೆ ತೆಲುಗು ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. 

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು