ಜೀವ ವಿಮೆ ಇದ್ದರೆ ನಿವೃತ್ತಿ ಬದುಕಿನಲ್ಲಿ ಈ ಚಿಂತೆಗಳು ಇರಲ್ಲ
By Jayaraj Aug 23, 2024
Hindustan Times Kannada
ದಿನಕಳೆದಂತೆ ಆರೋಗ್ಯ ವೆಚ್ಚಗಳು ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ನಿವೃತ್ತಿ ನಂತರದ ಬದುಕಿಗಾಗಿ ಹಣಕಾಸು ಯೋಜನೆ ಅಗತ್ಯ. ಜೀವ ವಿಮೆ ಅಥವಾ ಲೈಫ್ ಇನ್ಶುರೆನ್ಸ್ ಪರಿಣಾಮಕಾರಿಯಾಗಲಿದೆ.
ನಿವೃತ್ತಿ ಬದುಕಿನಲ್ಲಿ ಜೀವ ವಿಮೆ ನೆರವಾಗುತ್ತದೆ ಎಂಬುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ
ನಿವೃತ್ತಿ ನಂತರವೂ ಆದಾಯದ ಭದ್ರತೆ.
ವೈದ್ಯಕೀಯ ವೆಚ್ಚಕ್ಕೆ ಕವರೇಜ್ ಆಗಿರುತ್ತದೆ.
ಉಳಿದಿರುವ ಸಾಲಗಳನ್ನು ತೀರಿಸಲು ನೆರವಾಗುತ್ತದೆ
ಹಣದುಬ್ಬರ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದ ರಕ್ಷಿಸುತ್ತವೆ.
ಜೀವ ವಿಮಾ ಪಾವತಿಗಳು ಹೆಚ್ಚು ಲಿಕ್ವಿಡ್ ಆಗಿದ್ದು, ತೆರಿಗೆ ವಿಚಾರದಲ್ಲೂ ಉತ್ತಮವಾಗಿದೆ. ಆಸ್ತಿ ಮೇಲೆ ಹೂಡಿಕೆ ಮಾಡುವುದಕ್ಕಿಂತ ಇನ್ಶುರೆನ್ಸ್ ಮೇಲೆ ಹಣ ಹಾಕಬಹುದು.