ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ

By Umesha Bhatta P H
Nov 28, 2024

Hindustan Times
Kannada

ಬೆಂಗಳೂರು ಏರ್‌ ಶೋ ಶುರುವಾಗಿದ್ದು  1996ರಲ್ಲಿ 

2025ನೇ ಸಾಲಿನ ಏರೋ ಇಂಡಿಯಾದ್ದು 15 ನೇ ಆವೃತ್ತಿ

ಬೆಂಗಳೂರಿನ ಯಲಹಂಕದಲ್ಲಿ ಆಯೋಜನೆ

 ಇದು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಕಾರ್ಯಕ್ರಮ

ವಿಶೇಷವಾಗಿ ರಕ್ಷಣಾ ವಿಮಾನಗಳ ಹಾರಾಟವೇ ಆಕರ್ಷಣೆ

ಭಾರತದ ರಕ್ಷಣಾ ಸಾಮರ್ಥ್ಯದ ಪ್ರದರ್ಶನ

ಬೆಂಗಳೂರು ರಕ್ಷಣಾ ಉತ್ಪಾದನಾ ಕೇಂದ್ರವೂ ಹೌದು

ಈಗ ಯುದ್ದ ವಿಮಾನಗಳಲ್ಲೂ ಭಾರತ ಮುಂಚೂಣಿಯಲ್ಲಿದೆ

ರಕ್ಷಣಾ ತಂತ್ರಜ್ಞಾನ ಬಳಕೆಯ  ಕುರಿತೂ ಮಾಹಿತಿ

ಫೆಬ್ರವರಿ 10ರಿಂದ 14ರ ವರೆಗೆ 5 ದಿನ ಏರೋ ಇಂಡಿಯಾ- 2025  ನಿಗದಿ

ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ಫಿಟ್‌ನೆಸ್‌ ಸೀಕ್ರೆಟ್ ಇಲ್ಲಿದೆ