ಏಷ್ಯಾ ಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್ಗಳು ಯಾರು; ಈ ಪಟ್ಟಿಯಲ್ಲಿ ಭಾರತದವರೇ ಇಲ್ಲ.
By Prasanna Kumar P N
Jul 27, 2023
Hindustan Times
Kannada
ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಯು ಆ.30ರಿಂದ ಶುರುವಾಗಲಿದೆ. ಆದರೆ, ಅಧಿಕ ವಿಕೆಟ್ ಪಡೆದವರ ಟಾಪ್-5 ಪಟ್ಟಿಯಲ್ಲಿ ಭಾರತದವರೇ ಇಲ್ಲ. ಶ್ರೀಲಂಕಾದ ನಾಲ್ವರು ಬೌಲರ್ಗಳು ಇದ್ದಾರೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 24 ಪಂದ್ಯ, 30 ವಿಕೆಟ್.
ಶ್ರೀಲಂಕಾದ ಲಸಿತ್ ಮಾಲಿಂಗ 14 ಪಂದ್ಯ, 29 ವಿಕೆಟ್.
ಶ್ರೀಲಂಕಾದ ಅಜಂತಾ ಮೆಂಡಿಸ್ 8 ಪಂದ್ಯ, 26 ವಿಕೆಟ್.
ಪಾಕಿಸ್ತಾನದ ಸಯೀಜ್ ಅಜ್ಮಲ್ 12 ಪಂದ್ಯ, 25 ವಿಕೆಟ್.
ಶ್ರೀಲಂಕಾದ ಚಾಮಿಂದಾ ವಾಸ್ 19 ಪಂದ್ಯ, 23 ವಿಕೆಟ್.
ಭಾರತದಲ್ಲಿ ಮದ್ಯದ ವ್ಯವಹಾರಕ್ಕಿಳಿದ ಮಾಜಿ ಕ್ರಿಕೆಟಿಗ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ