ಅಧಿಕ ರಕ್ತದೊತ್ತಡ ನಿಯಂತ್ರಿಸುವ ಡ್ರೈ ಫ್ರೂಟ್‌ಗಳು
By HT Kannada Desk
Dec 09, 2023
Hindustan Times
Kannada
ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಈ ಡ್ರೈ ಫ್ರೂಟ್‌ಗಳು ಬಿಪಿಯನ್ನು ತಗ್ಗಿಸುತ್ತದೆ.
ಗೋಡಂಬಿಯಲ್ಲಿ ಕಡಿಮೆ ಸೋಡಿಯಂ ಹಾಗೂ ಅಧಿಕ ಪೊಟ್ಯಾಸಿಯಂ ಇದ್ದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಫೈಬರ್ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಹೇರಳವಾಗಿದ್ದು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.
ಬಾದಾಮಿಯಲ್ಲಿರುವ ಪಾಲಿಫಿನಾಲ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ವಾಲ್‌ನಟ್‌ನಲ್ಲಿ ಜಿಂಕ್, ಕ್ಯಾಲ್ಸಿಯಂ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಂಜೀರ್‌ನಲ್ಲಿ ಪೊಟ್ಯಾಸಿಯಂ ಅಂಶ ಹೇರವಾಗಿದ್ದು ಇದೂ ಕೂಡಾ ಹೈ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
ಪ್ರೌನ್ಸ್ ಕೂಡಾ ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಇದು ನೋಡಲು ಖರ್ಜೂರದಂತೆ ಕಾಣುತ್ತದೆ. ಆದರೆ ಇವು ಒಣ ಪ್ಲಮ್‌ಗಳು
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ