ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಸ್ಮೂಥಿ ಬೌಲ್ ತಯಾರಿಸಲು ಇಲ್ಲಿದೆ ರೆಸಿಪಿ
By Suma Gaonkar
Sep 25, 2024
Hindustan Times
Kannada
ನಾನಾ ರೀತಿಯ ಹಣ್ಣುಗಳನ್ನು ಹಾಲಿನಲ್ಲಿ ಹಾಕಿ ಬ್ಲೆಂಡ್ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ
ಚಿಯಾ ಸೀಡ್ಸ್, ಹಾಗೂ ಹಣ್ಣುಗಳ ಮಿಶ್ರಣವನ್ನು ನಿಮ್ಮ ಬೆಳಗಿನ ಉಪಹಾರಕ್ಕೆ ಸೇವಿಸಬಹುದು
ಹಾಲು ಮತ್ತು ಡ್ರೈಫ್ರೂಟ್ಸ್ ಬಳಸಿ ನೀವು ಸ್ಮೂಥಿ ಬೌಲ್ ರೆಡಿಮಾಡಿಕೊಳ್ಳಬಹುದು
ಮಿಲ್ಕ್ ಶೇಕ್ ಮಾದರಿಯಲ್ಲೇ ಇದನ್ನೂ ತಯಾರಿಸುತ್ತಾರೆ
ನಿಮಗೆ ಬೇಕಾದ ಹಣ್ಣುಗಳು ಮತ್ತು ಆರೋಗ್ಯದಾಯಕ ಸೊಪ್ಪುಗಳನ್ನು ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ ಸ್ಮೂಥಿ ಮಾಡಿಕೊಳ್ಳಿ
ಬ್ಲಾಕ್ ಬೆರಿ, ಸ್ಟ್ರಾಬೆರಿ ಹಾಗೂ ಬಾಳೆಹಣ್ಣನ್ನು ಬಳಸಿಕೊಂಡು ನೀವು ಈ ಸ್ಮೂಥಿ ತಯಾರಿಸಬಹುದು
ಇನ್ನು ಪೇರಳೆ, ಸೇಬಿನಂತಹ ಹಣ್ಣುಗಳು ಕೂಡ ತುಂಬಾ ಉಪಯುಕ್ತ
ಸಿಹಿ ಮತ್ತು ಹುಳಿ ಅಂಶವಿರುವ ಹಣ್ಣುಗಳನ್ನು ಬಳಸಿ ಸ್ಮೂಥಿ ತಯಾರಿಸಿಕೊಳ್ಳಿ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ