ಈ ದಿನಾಂಕಗಳಂದು ಜನಿಸಿದ ಹುಡುಗಿಯರು ತಡವಾಗಿ ಮದುವೆಯಾಗ್ತಾರೆ

By Rakshitha Sowmya
Jul 30, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಸ್ವಭಾವವನ್ನು ಆತ/ಆಕೆ ಜನಿಸಿದ ದಿನಾಂಕದ ಮೇಲೆ ನಿರ್ಧರಿಸಲಾಗುತ್ತದೆ

ಪ್ರತಿ ರಾಡಿಕ್ಸ್‌ ನಂಬರ್‌ ಒಂದೊಂದು ಆಡಳಿತ ಗ್ರಹವನ್ನು ಹೊಂದಿದೆ, ಇಂದು ನಾವು ರಾಡಿಕ್ಸ್‌ 8ರ ಬಗ್ಗೆ ಹೇಳುತ್ತಿದ್ದೇವೆ

ಯಾವುದೇ ತಿಂಗಳ 8,17, 26 ರಂದು ಜನಿಸಿದ ಹುಡುಗಿಯರು ರಾಡಿಕ್ಸ್‌ ನಂಬರ್‌ 8ಕ್ಕೆ ಸೇರುತ್ತಾರೆ

ರಾಡಿಕ್ಸ್‌ 8ರ ಆಡಳಿತ ಗ್ರಹ ಶನಿದೇವ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ 8ರ ಯುವತಿಯರಿಗೆ ಕರ್ಮದಲ್ಲಿ ಬಹಳ ನಂಬಿಕೆ ಇದೆ

ಈ ರಾಡಿಕ್ಸ್‌ಗೆ ಸೇರಿದ ಯುವತಿಯರ ಪ್ರೇಮ ಸಂಬಂಧಗಳು ಬಹಳ ಕಾಲ ಉಳಿಯುವುದಿಲ್ಲ

ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಡಿಕ್ಸ್‌ ನಂಬರ್‌ನಲ್ಲಿ ಜನಿಸಿದ ಯುವತಿಯರು ಬಹಳ ತಡವಾಗಿ ಮದುವೆ ಆಗುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದ ಯುವತಿಯರು ಮದುವೆಗಿಂತ ಗುರಿ ಸಾಧಿಸುವತ್ತ ಗಮನ ಹರಿಸುತ್ತಾರೆ

ಯಾವುದೇ ಕೆಲಸ ಆರಂಭಿಸಿದರೂ ಈ ಯುವತಿಯರು ಕಡಿಮೆ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ