100 ವರ್ಷಗಳ ಬಳಿಕ ಭಾರತೀಯ ರೈಲ್ವೆ ಚಿತ್ರಣ ಹೇಗಿರಬಹುದು? ಆಹಾ.. ಎಐ ಕಲ್ಪನೆ ಎಷ್ಟು ಚಂದ ನೋಡಿ 

DNA

By Reshma
Sep 11, 2024

Hindustan Times
Kannada

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಅಗ್ರಸ್ಥಾನ ಪಡೆದಿರುವ ರೈಲ್ವೆಯು  ಮುಂದಿನ 100 ವರ್ಷಗಳಲ್ಲಿ ಹೇಗೆ ಕಾಣಿಸಬಹುದು ಎಂಬ ಕುತೂಹಲ ಸಹಜ. 

Reddit

100 ವರ್ಷಗಳಲ್ಲಿ ಭಾರತೀಯ ರೈಲ್ವೆಯು ಹೈಪರ್‌ಲೂಪ್ ಮತ್ತು ಮ್ಯಾಗ್ಲೆವ್ ರೈಲುಗಳು, AI ಏಕೀಕರಣ ಮತ್ತು ಸೌರಶಕ್ತಿಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ

Reddit

ರೈಲುಗಳಷ್ಟೇ ಅಲ್ಲ ರೈಲು ನಿಲ್ದಾಣಗಳು ಕೂಡ ಹೈಟೆಕ್ ಆಗಿರಲಿವೆ. 

DNA

100 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದನ್ನು ಐಎ ಕಂಡುಕೊಂಡ ಚಿತ್ರಗಳು ಹೀಗಿವೆ 

Reddit

ಹೈಪರ್ ಲೂಪ್ ಟೆಕ್ನಾಲಜಿ: ಹೈಪರ್ ಲೂಪ್ ತಂತ್ರಜ್ಞಾನದ ಅಳವಡಿಕೆಯಿಂದ   ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ ಬಹಳ ಕಡಿಮೆಯಾಗುತ್ತದೆ 

DNA

ಮ್ಯಾಗ್ಲೆವ್ ರೈಲುಗಳು: ಮ್ಯಾಗ್ನೆಟಿಕ್ ಲೆವಿಟೇಶನ್ ರೈಲುಗಳ ಪರಿಚಯ,  ವೇಗ ಮತ್ತು ಸುಗಮ  ಸಂಚಾರಕ್ಕೆ ನೆರವಾಗುತ್ತವೆ

DNA

ಎಐ ಇಂಟಿಗ್ರೇಷನ್‌: ಮುನ್ಸೂಚನೆ ನಿರ್ವಹಣೆ, ವೇಳಾಪಟ್ಟಿ, ನಿಖರ ಸಮಯ ತಿಳಿಸುವುದು ಇದಕ್ಕಾಗಿ ಎಐ ಸಮಗ್ರ ಬಳಕೆಯಾಗುತ್ತದೆ 

DNA

ಬುಲೆಟ್ ಟ್ರೈನ್‌: ದೇಶದಾದ್ಯಂತ ಬುಲೆಟ್ ರೈಲು ಜಾಲಗಳ ವಿಸ್ತರಣೆ, ಹೈಸ್ಪೀಡ್ ರೈಲಿನೊಂದಿಗೆ ದೂರದ ಪ್ರದೇಶಗಳನ್ನು ಸಹ ಸಂಪರ್ಕಿಸುತ್ತದೆ

DNA

ಸ್ಲೀಕ್ ಏರೋಡೈನಾಮಿಕ್ಸ್: ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಲು, ವೇಗ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸಲು ಸುವ್ಯವಸ್ಥಿತ ವಿನ್ಯಾಸಗಳು 

DNA

ಸ್ಮಾರ್ಟ್ ಸ್ಟೇಷನ್‌ಗಳು: ಸುಧಾರಿತ ಭದ್ರತಾ ವ್ಯವಸ್ಥೆಗಳು ಮತ್ತು ಪ್ರಯಾಣಿಕರ ಸೌಕರ್ಯಗಳೊಂದಿಗೆ ಸಂಪೂರ್ಣ ಸ್ವಯಂಚಾಲಿತ ಮತ್ತು ಸ್ಮಾರ್ಟ್ ರೈಲು ನಿಲ್ದಾಣಗಳ ಅಭಿವೃದ್ಧಿ

DNA

ಮಾರ್ಡನ್‌ ಲುಕ್‌: ಬಣ್ಣ ಹಾಗೂ ಭಿನ್ನ ವಿನ್ಯಾಸಗಳ ಮೂಲಕ ಒಳಾಂಗಣ ನೋಟ ಬದಲಿಸುವುದು 

DNA

ತಡೆರಹಿತ ಸಂಪರ್ಕ: ತಡೆರಹಿತ ಬಹುಮಾದರಿ ಪ್ರಯಾಣದ ಆಯ್ಕೆಗಳಿಗಾಗಿ ವಾಯು ಮತ್ತು ರಸ್ತೆಯಂತಹ ಇತರ ಸಾರಿಗೆ ವಿಧಾನಗಳೊಂದಿಗೆ ರೈಲ್ವೆಯ ಏಕೀಕರಣ 

DNA

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ