ಹೂವುಗಳು ಇಲ್ಲದೆ ದೇವರ ಪೂಜೆ ಪೂರ್ಣವಾಗುವುದಿಲ್ಲ
pixabay
By HT Kannada Desk
Jul 04, 2023
Hindustan Times
Kannada
ಸಾಮಾನ್ಯವಾಗಿ ನಾವು ಪೂಜೆಗೆ ಬಳಸುವ ಒಂದೊಂದು ಹೂವಿಗೂ ಒಂದೊಂದು ಅರ್ಥವಿರುತ್ತದೆ
pixabay
ವಡಮಲ್ಲಿ ಹೂ ಸಾವಿನ ಭಯವನ್ನು ಹೋಗಲಾಡಿಸುತ್ತದೆ
@sansub12 (twitter)
ಗುಲಾಬಿ ಹೂವು ಕುಟುಂಬದ ಐಕ್ಯತೆಯನ್ನು ತರುತ್ತದೆ
Pexels
ತಾವರೆ ಹೂ ಸಂಪತ್ತನ್ನು ಹೆಚ್ಚಿಸಲು ಮತ್ತು ಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
Pexels
ದಾಸವಾಳವು ಆಧ್ಯಾತ್ಮಿಕ ಶಕ್ತಿಯೊಂದಿಗೆ ರೋಗಮುಕ್ತ ಜೀವನವನ್ನು ತರುತ್ತದೆ
Pexels
ಪಾರಿಜಾತ ಭಕ್ತಿ ಮೂಡಿಸುತ್ತದೆ ಮತ್ತು ಉತ್ಸಾಹಭರಿತ ಮನಸ್ಸನ್ನು ನೀಡುತ್ತದೆ
@silverlightgal
ನಂದಿ ಬಟ್ಟಲು ಹೂ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ
2024ರಲ್ಲಿ ಅಂತ್ಯವಾಯ್ತು ಕನ್ನಡದ 10 ಧಾರಾವಾಹಿಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ