PEXELS
PEXELS, HEALTHLINE
PEXELS
ಆವಕಾಡೊದಲ್ಲಿ ಮೊನೊಸಾಚುರೇಟೆಡ್ ಕೊಬ್ಬು, ಪೊಟಾಷಿಯಂ ಸಮೃದ್ಧವಾಗಿವೆ. ಹೃದಯ ರಕ್ತನಾಳದ ಕಾಯಿಲೆ ಅಪಾಯ ತಗ್ಗಿಸುವ ಅಂಶವಿದೆ.
PEXELS
ವಾಲ್ನಟ್‌ನಲ್ಲಿ ಪೌಷ್ಟಿಕಾಂಶವಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶವಿದೆ. ಇದು ಹೃದ್ರೋಗದ ಅಪಾಯ ತಗ್ಗಿಸುತ್ತದೆ.
PEXELS
ಬೀನ್ಸ್‌ನಲ್ಲಿ ಪ್ರತಿರೋಧಕ ಪಿಷ್ಟ ಇದ್ದು, ಕರುಳಿನ ಆರೋಗ್ಯಕ್ಕೆ ಸಹಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.
PEXELS
ಡಾರ್ಕ್ ಚಾಕೊಲೇಟ್‌ನಲ್ಲಿ ಫ್ಲೇವನಾಯ್ಡ್ ಹೆಚ್ಚು. ಶೇ 70 ಕೊಕೊ ಇರುವ ಚಾಕೊಲೇಟ್ (ಸಕ್ಕರೆ ಕಡಿಮೆ) ಹೃದಯದ ಆರೋಗ್ಯಕ್ಕೆ ಬೆಸ್ಟ್.
PEXELS
ಟೊಮೆಟೊದಲ್ಲಿ ಲೈಕೋಪೀನ್ ಇದೆ. ಇದು ಉತ್ಕರ್ಷಣ ನಿರೋಧಕ. ಇದು ಹೃದ್ರೋಗ ಸಾಧ್ಯತೆ ಕಡಿಮೆ ಮಾಡಲು ಸಹಕಾರಿ.
PEXELS
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಇದ್ದು, ಔಷಧೀಯ ಗುಣಗಳನ್ನು ಹೊಂದಿದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಸಹಕಾರಿ.
PEXELS