ಈ ಬಾರಿಯ ಐಪಿಎಲ್‌ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳಿವು

By HT Kannada Desk
Mar 28, 2023

Hindustan Times
Kannada

ಐಪಿಎಲ್‌ನ ಮೊದಲ ಪಂದ್ಯವು ಮಾರ್ಚ್‌ 31 ರಂದು ನಡೆಯಲಿದೆ.

ಗುಂಪು ಹಂತದ ಪಂದ್ಯಗಳಲ್ಲಿ ಪ್ರತಿ ತಂಡವೂ ಒಟ್ಟು 14 ಪಂದ್ಯಗಳನ್ನು ಆಡಲಿವೆ

ಏಳು ಪಂದ್ಯಗಳು ಆಯಾ ತಂಡದ ತವರು ಮೈದಾನದಲ್ಲಿ ನಡೆಯಲಿವೆ.

ಉಳಿದ ಏಳು ಪಂದ್ಯಗಳು ಎದುರಾಳಿ ತಂದ ತವರು ಮೈದಾನದಲ್ಲಿ ನಡೆಯುತ್ತವೆ.

ಪ್ರತಿ ತಂಡಗಳು ಕೂಡಾ ಕೆಲ ತಂಡಗಳ ವಿರುದ್ಧ ಒಂದೊಂದು ಪಂದ್ಯ ಮಾತ್ರ ಆಡಲಿವೆ.

ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ.

12 ಮೈದಾನಗಳಲ್ಲಿ 52 ದಿನಗಳ ಕಾಲ ಪಂದ್ಯಗಳು ನಡೆಯುತ್ತವೆ.

ಕೆಲ ದಿನಗಳಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಏಪ್ರಿಲ್‌ 1ರಂದು ಮೊದಲ ಡಬಲ್‌-ಹೆಡರ್‌ ಇರಲಿದೆ.

ಒಟ್ಟು 18 ಡಬಲ್‌-ಹೆಡರ್‌ ಪಂದ್ಯಗಳು ಇರಲಿವೆ.

ಎಲ್‌ಎಸ್‌ಜಿ ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.