ಎಲ್‌ಎಸ್‌ಜಿ ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.
By Jayaraj
Apr 26, 2024
Hindustan Times
Kannada
ಕೃನಾಲ್ ಪತ್ನಿ ಪಂಖುರಿ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
ಟೀಮ್ ಇಂಡಿಯಾ ಕ್ರಿಕೆಟಿಗ, ಏಪ್ರಿಲ್ 26ರಂದು ಗಂಡು ಮಗುವಿನ ಜನನ ಕುರಿತು ಬಹಿರಂಗಪಡಿಸಿದ್ದಾರೆ.
ಐದು ದಿನಗಳ ಹಿಂದೆ,ಅಂದರೆ ಏಪ್ರಿಲ್ 21ರಂದು ಮಗು ಜನಿಸಿದೆ.
ಪಾಂಡ್ಯ ಮೂರು ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಮೊದಲ ಮಗು ಕವಿರ್ ಕೂಡಾ ಕಾಣಿಸಿಕೊಂಡಿದ್ದಾನೆ.
ಎರಡನೇ ಮಗುವಿನ ಹೆಸರನ್ನು ಕೃನಾಲ್ ಬಹಿರಂಗಪಡಿಸಿದ್ದಾರೆ.
ಪುಟ್ಟ ಮಗುವಿನ ಹೆಸರು 'ವಾಯು ಕೃನಾಲ್ ಪಾಂಡ್ಯ'
ಮನೆಯಿಂದ ಕೆಲಸ ಮಾಡುತ್ತಿರುವಾಗ ಉತ್ಪಾದಕತೆ ಹೆಚ್ಚಿಸಲು ಮಾರ್ಗಗಳು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ