ಪುಷ್ಪ 2 ರನ್ ಟೈಮ್ ಎಷ್ಟು? ಇದು ಈ ವರ್ಷದ ಸುದೀರ್ಘ ಸಿನಿಮಾ
By Suma Gaonkar
Nov 27, 2024
Hindustan Times
Kannada
ಪುಷ್ಪ 2 ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ
ಪುಷ್ಪರಾಜ್ ಹವಾ ಈಗ ಮತ್ತೆ ಎಲ್ಲೆಡೆ ಹಬ್ಬಿದೆ
ಅಲ್ಲು ಅರ್ಜುನ್ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದಾರೆ
ಈ ಸಿನಿಮಾ ಈ ವರ್ಷದ ಸುದೀರ್ಘ ಸಿನಿಮಾ ಎನಿಸಿಕೊಳ್ಳಲಿದೆ
ಯಾಕೆಂದರೆ ಈ ಸಿನಿಮಾ 3 ತಾಸು 21 ನಿಮಿಷಗಳ ಕಾಲ ಇದೆ
ಇದರ ಜೊತೆಗೆ ದಾಖಲೆಯ ಕಲೆಕ್ಷನ್ ಮಾಡುವ ಭರವಸೆಯನ್ನೂ ಹೊಂದಿದೆ
ಪುಷ್ಪ 2 ಸಿನಿಮಾ ದಾಖಲೆಯ ರನ್ ಟೈಂ ಹೊಂದಿದೆ
ಈಗಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಅಪ್ಡೇಟ್‌ಗಳು ಪುಷ್ಪ 2 ಚಿತ್ರದ ಬಗ್ಗೆ ಹೊರಬಿದ್ದಿದೆ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ