ಏಂಜಲ್ ನಂಬರ್ಸ್‌ ಲಕ್ ನೀಡುತ್ತಾ ಅಥವಾ ಬ್ಯಾಡ್‌ಲಕ್

By Suma Gaonkar
Oct 01, 2024

Hindustan Times
Kannada

ಏಂಜಲ್ ನಂಬರ್ ಎಂದರೆ ಒಂದೇ ಸಂಖ್ಯೆ ಪುನರಾವರ್ತನೆ ಆಗುವುದು

111, 22, 333, ಈ ರೀತಿಯ ನಂಬರ್‌ಗಳು ಏಂಜೆಲ್ ನಂಬರ್‌ಗಳು

ಈ ರೀತಿ ನಂಬರ್‌ ಯಾವಾಗಲೂ ಶುಭವನ್ನೇ ತರುತ್ತದೆ ಎಂಬ ಊಹೆ ಇದೆ

ಸಂಖ್ಯಾಶಾಸ್ತ್ರದ ಪ್ರಕಾರ ಇದು ಶುಭಸಂಖ್ಯೆ

ಇಂತಹ ಸಂಖ್ಯೆಯನ್ನು ಮಂಗಳಕರ ಸಂಖ್ಯೆ ಎಂದು ಕರೆಯಲಾಗುತ್ತದೆ

ನಿಮ್ಮ ಮೊಬೈಲ್ ಅಥವಾ ಡೋರ್‌ ಮೇಲೆ ನೀವು ಈ ನಂಬರ್ ಬರೆಸಬಹುದು

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?